Urdu   /   English   /   Nawayathi

ಮೀನುಗಾರರ ಬಲೆಗೆ ಬಿತ್ತು 185 ಕೆಜಿ ಬಿಗ್​​ ಫಿಶ್​... ಇದು ಆಲ್ ​ರೆಡಿ ಸೇಲ್​!

share with us

ಆಂಧ್ರಪ್ರದೇಶ: 13 ಜುಲೈ 2019 (ಫಿಕ್ರೋಖಬರ್ ಸುದ್ದಿ) ಆಂಧ್ರಪ್ರದೇಶದ ಮತ್ಸಗಾರರಿಗೆ ಈ ಬಿಗ್​ ಫಿಶ್​ ಸೆರೆ ಸಿಕ್ಕಿದೆ. ವಿಶಾಖಪಟ್ಟಣಂ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಮತ್ಸಗಾರರ ಬಲೆಗೆ ಈ ಮೀನು ಬಿದ್ದಿದೆ. ಇನ್ನು ಈ ಮೀನು ಬರೋಬ್ಬರಿ 185 ಕೆಜಿ ತೂಗುತ್ತಿದೆ. ಈಗಾಗಲೇ ಈ ಬಿಗ್​ ಫಿಶ್​ 30 ಸಾವಿರ ಮೊತ್ತಕ್ಕೆ ಮಾರಾಟವಾಗಿದ್ದು, ಈ ಮೀನನ್ನು ಕೇರಳಕ್ಕೆ ರಫ್ತುಮಾಡಲಾಗಿದೆ. ಇನ್ನು ಮೀನು​ ರೆಡ್​ ಥ್ರೋಟ್​ ಫಿಶ್​ ಜಾತಿಗೆ ಸೇರಿದ್ದು ಎನ್ನಲಾಗ್ತಿದ್ದು, ಇದನ್ನು ನೋಡಲು ಜನಸಾಗರವೇ ಹರಿದುಬಂದಿದ್ದು ವಿಶೇಷವಾಗಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا