Urdu   /   English   /   Nawayathi

ರಸ್ತೆಯಲ್ಲಿ ಪಾರ್ಕಿಂಗ್​ ಮಾಡಿದ್ದಕ್ಕೆ ವ್ಯಾಪಾರಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಕಾರ್ಪೊರೇಟರ್!​

share with us

ಮುಂಬೈ: 06 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕೋಳಿ ಸಾಗಣೆ ಮಾಡುವ ಗಾಡಿಯನ್ನು ರಸ್ತೆಯಲ್ಲಿ ನಿಲ್ಲಿಸಿದ್ದಕ್ಕಾಗಿ ಗರಂ ಆದ ಶಿವಸೇನಾ ಕಾರ್ಪೊರೇಟರ್​ವೊಬ್ಬರು ವ್ಯಾಪಾರಿ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ.

Embedded video

ANI@ANI

Mumbai: Shiv Sena Corporator Milind Vaidya assaulted chicken traders near Machimar Colony in Mahim, over chicken carriers' vehicles being parked in Mahim area near railway station. (Note: Strong language)

503

4:24 PM - Jul 5, 2019

449 people are talking about this

Twitter Ads info and privacy

ಮಹಿಮ್ ಏರಿಯಾದ ಮಾಚಿಮಾರ್ ಕಾಲೋನಿಯ ರೈಲ್ವೆ ಸ್ಟೇಷನ್ ಬಳಿ ಕೋಳಿಗಳನ್ನು ತುಂಬಿದ್ದ ಕ್ಯಾಂಟರ್​ ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಕಾರ್ಪೊರೇಟರ್​ ಮಿಲಿಂದ್​ ವೈದ್ಯ ಕುದ್ದು ಹೋಗಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿ ವ್ಯಾಪಾರಿಯ ಜುಟ್ಟು ಹಿಡಿದು, ಕಪಾಳಕ್ಕೆ ಬಾರಿಸಿದ್ದಾರೆ. ಇದನ್ನು ನೋಡುತ್ತಿದ್ದ ಸ್ಥಳೀಯರು ತಡೆಯಲು ಮುಂದಾದರೂ ಕ್ಯಾರೆ ಎನ್ನದ ಅವರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ. ಕಾರ್ಪೋರೇಟರ್​​ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا