Urdu   /   English   /   Nawayathi

ಮುಖ ಮುಚ್ಚಿಕೊಂಡು ಬಂದ ದರೋಡೆಕೋರರು: ಹಣ-ಮೊಬೈಲ್​ ದೋಚಿ ಎಸ್ಕೇಪ್! ವಿಡಿಯೋ ನೋಡಿ

share with us

ನವದೆಹಲಿ: 01 ಜುಲೈ 2019 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಗುಗುಜ್ರನ್​ವಲ ಎಂಬಲ್ಲಿ ಮನೆಮುಂದೆ ಕಾರು ಪಾರ್ಕ್​ ಮಾಡುವಾಗ ಬಂದ ಮೂವರು ಮುಸುಕುದಾರಿಗಳು ಪತಿ ಮತ್ತು ಪತ್ನಿ ಬಳಿಯಿಂದ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.

ANI@ANI

Delhi: Family robbed at gunpoint by three masked miscreants at the parking of their residence in Model Town area around 3 am today.

564

12:47 PM - Jul 1, 2019

515 people are talking about this

Twitter Ads info and privacy

ದರೋಡೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೋರ್ವ ಕಾರು ಪಾರ್ಕಿಂಗ್​ ಮಾಡುವಾಗ ಮೂರು ಜನ ಮುಸುಕುದಾರಿಗಳು ಒಳ ನುಗ್ಗುತ್ತಾರೆ. ಗನ್​ ತೋರಿಸಿ ವ್ಯಕ್ತಿಯನ್ನ ಬೆದರಿಸಿ ಅತನ ಬಳಿಯಿದ್ದ ಹಣ ಕಸಿದುಕೊಳ್ಳುತ್ತಾರೆ. ಮಗು ಜೊತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ಮಹಿಳೆ ಬಳಿ ಬಂದ ದರೋಡೆಕೋರ ಅಕೆಯ ಬಳಿ ಇದ್ದ ಮೊಬೈಲ್​ ಮತ್ತು ಹಣ ಕಿತ್ತುಕೊಳ್ಳುತ್ತಾನೆ. ಘಟನೆಯ ಸಂಪೂರ್ಣ ದೃಶ್ಯ ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا