Urdu   /   English   /   Nawayathi

ಕಂದಕಕ್ಕೆ ಉರುಳಿದ ಬಸ್‌: 20 ಜನ ಸಾವು

share with us

ಇಟಾನಗರ: 20 ಜೂನ್ 2019 (ಫಿಕ್ರೋಖಬರ್ ಸುದ್ದಿ) ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌ ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ 20 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 30 ಜನರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 50 ಪ್ರಯಾಣಿಕರಿದ್ದ ಖಾಸಗಿ ಬಸ್‌ ಬಂಜಾರಾ ಪ್ರದೇಶದಿಂದ ಕುಲ್ಲ ಜಿಲ್ಲೆಯ ಗಡಗುಶಾನಿಗೆ ತೆರಳುತ್ತಿತ್ತು. ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

View image on TwitterView image on TwitterView image on TwitterView image on Twitter

ANI✔@ANI

Himachal Pradesh: 20 injured after a private bus fell into a deep gorge near Banjar area of Kullu district. Rescue operations underway. The bus carrying around 50 passengers was on its way from Banjar to Gadagushani area

83

5:16 PM - Jun 20, 2019

41 people are talking about this

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا