Urdu   /   English   /   Nawayathi

ರಾತ್ರಿ ಮಲಗಿದ್ದಲ್ಲಿ ಹಾವು ಕಚ್ಚಿ ಪುಟ್ಟ ಮಕ್ಕಳಿಬ್ಬರು ದಾರುಣ ಸಾವು

share with us

ರಾಯಚೂರು: ಉ, ವಾ ವರದಿ ರಾತ್ರಿ ಮಲಗಿದ್ದ ವೇಳೆ ವಿಷಕಾರಿ ಹಾವು ಕಚ್ಚಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಿಂಧನೂರಿನ ಕಡಬೂರಿನಲ್ಲಿ ನಡೆದಿದೆ. 7 ವರ್ಷದ ಮಲ್ಲಪ್ಪ ಮತ್ತು 9 ವರ್ಷದ ಕಾವ್ಯ ಹಾವು ಕಡಿತದ ವಿಷವೇರಿ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا