Urdu   /   English   /   Nawayathi

ಹಾಗಾದ್ರೆ ಮೋದಿಗೆ ಮತದಾನದ ಹಕ್ಕು ಬೇಡವೇ: ಬಾಬಾ ರಾಮ್ ದೇವ್ ಗೆ ಓವೈಸಿ ಪ್ರಶ್ನೆ

share with us

ನವದೆಹಲಿ: 27 ಮೇ 2019 (ಫಿಕ್ರೋಖಬರ್ ಸುದ್ದಿ) ಜನಸಂಖ್ಯಾ ನಿಯಂತ್ರಣಕ್ಕೆ 3 ನೇ ಮಗುವಿಗೆ ಮತದಾನದ ಹಕ್ಕು, ಸರ್ಕಾರಿ ಸೌಲಭ್ಯಗಳನ್ನು ತಿರಸ್ಕರಿಸುವ ಕಾನೂನು ಜಾರಿಯಾಗಬೇಕೆಂದು ಹೇಳಿದ್ದ ಬಾಬಾ ರಾಮ್ ದೇವ್ ಸಲಹೆಯನ್ನು ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. ಜನರು ಅಸಾಂವಿಧಾನಿಕ ವಿಷಯಗಳನ್ನು ಮಾತನಾಡಬಾರದೆಂಬ ಕಾನೂನು ಏನೂ ಇಲ್ಲ. ಆದರೆ ಬಾಬಾ ರಾಮ್ ದೇವ್ ಅವರ ಈ ರೀತಿಯ ಆಲೋಚನೆಗಳೇಕೆ ಅನಾವಶ್ಯಕವಾಗಿ ಗಮನ ಪಡೆದುಕೊಳ್ಳುತ್ತವೆ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ. 

Asaduddin Owaisi✔@asadowaisi

There is no law preventing people from saying downright unconstitutiona things, but why do Ramdev’s ideas receive undue attention?

That he can do a thing with his stomach or move about his legs shouldn’t mean @narendramodi lose his right to vote just because he’s the 3rd kid

Hindustan Times✔@htTweets

‘Third child should not be allowed to vote’: Ramdev on population control http://bit.ly/2K3z8Oh 

View image on Twitter

10K

10:47 AM - May 27, 2019

Twitter Ads info and privacy

4,372 people are talking about this

3 ನೇ ಮಗು ಎಂಬ ಒಂದೇ ಕಾರಣಕ್ಕಾಗಿ ಮೋದಿ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕು ಅಂತಾಗಬಾರದು ಅಲ್ಲವೇ? ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا