Urdu   /   English   /   Nawayathi

ಇವಿಎಂ ಸ್ಟ್ರಾಂಗ್​ ರೂಂನಲ್ಲಿ ಕರ್ತವ್ಯನಿರತ ಯೋಧ ಸಾವು

share with us

ಛತ್ತಿಸ್​ಗಢ: 23 ಮೇ 2019 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಕೊಂಡಾಗೊನ್​ನಲ್ಲಿ ಇವಿಎಂ ಸ್ಟ್ರಾಂಗ್​ ರೂಂನಲ್ಲಿ ಕರ್ತವ್ಯನಿರತ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಾಸ್ಟರ್​ ಲೋಕಸಭಾ ಕ್ಷೇತ್ರದ ಮತಎಣಿಕೆ ಕೊಂಡಗಾನ್​ನಲ್ಲಿ ನಡೆಯುತ್ತಿತ್ತು. ಮೃತಪಟ್ಟ ಯೋಧನನ್ನು ಬಿ.ಸತೀಶ್ ಕುಮಾರ್​ ಎಂದು ಗುರುತಿಸಲಾಗಿದೆ. ಕೊಂಡಗಾನ್​ ಮತಎಣಿಕೆ ಕೇಂದ್ರದಲ್ಲಿ ಛತ್ತಿಸ್​ಗಢದ 11 ಲೋಕಸಭಾ ಕ್ಷೇತ್ರಗಳ 3ನೇ ಸುತ್ತಿನ ಮತಎಣಿಕೆ ಕಾರ್ಯ ನಡೆಯುವಾಗ ಈ ಘಟನೆ ಸಂಭವಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا