Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಬೀಜಿಂಗ್: 22 ಮೇ (ಫಿಕ್ರೋಖಬರ್ ಸುದ್ದಿ) ಚೀನಾ ತನ್ನಲ್ಲಿ ತಯಾರಾದ ಮೊದಲ ಬಹುವಿಧ ಸಾಮರ್ಥ್ಯದ ಜೆಎಫ್-17 ಫೈಟರ್ ಜೆಟ್ ನ್ನು ಪಾಕಿಸ್ತಾನ ವಾಯುಪಡೆಗೆ ಹಸ್ತಾಂತರಿಸಿದೆ. ಚೀನಾ ಹಾಗೂ ಪಾಕಿಸ್ತಾನ ದಶಕಗಳ ಕಾಲದ ಒಪ್ಪಂದವೊಂದರ ಭಾಗವಾಗಿ ಚೀನಾ ಈ ಫೈಟರ್ ಜೆಟ್ ನ್ನು ಪಾಕ್ ಗೆ ಹಸ್ತಾಂತರಿಸಿದೆ. ಪಾಕಿಸ್ತಾನಕ್ಕಾಗಿ ವಿಮಾನ, ಯುದ್ಧ ವಿಮಾನಗಳ ಅಭಿವೃದ್ದಿಪಡ್ಸಲು ಚಿಣಾ ಹಾಗೂ ಪಾಕ್ ನಡುವೆ ಒಪ್ಪಂದವೇರ್ಪಟ್ಟಿತ್ತು. ಒಂದು ದಶಕದ ಹಿಂದೆ ಚೀನಾ ಮತ್ತು ಪಾಕಿಸ್ತಾನ ಸಿಂಗಲ್ ಇಂಜಿನ್ ಹೊಂದಿರುವ ಲೈಟ್ ವೈಟ್ ಆಗಿರುವ ಜೆಎಫ್ -17 ಜೆಟ್ ಗಳ ಉತ್ಪಾದನೆ ಹಾಗೂ ಅಭಿವೃದ್ದಿಗೆ ಮುಂದಾಗಿದೆ. ಈ ಹಿಂದೆ 2007ರಲ್ಲಿ ಚೀನಾ ಪಾಕಿಸ್ತಾನಕ್ಕೆ ತಮ್ಮ ಮೊದಲ ಬ್ಯಾಚ್ ನ ಉತ್ಪಾದಿನ ಜೆಟ್ ಗಳನ್ನು ಕಳಿಸಿತ್ತು. ಇದೀಗ ಒಂದು ದಶಕದ ತರುವಾಯ ಮೊದಲ ಜೆಎಫ್ -17ನ್ನು ಪಾಕ್ ಗೆ ಹಸ್ತಾಂತರ ಮಾಡಲಾಗಿದೆ.2016 ರಲ್ಲಿ ಎರಡೂ ರಾಷ್ಟ್ರಗಳು ಒಪಂದಕ್ಕೆ ಸಹಿ ಹಾಕಿದ ನಂತರ ನವೆಂಬರ್ 2017 ರಲ್ಲಿ ಈ ಫೈಟರ್ ಜೆಟ್ ತಯಾರಿ ಹಾಗೂ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರವೆನ್ನುವುದು ಒಂದು ಪ್ರಮುಖ ಮೈಲಿಗಲ್ಲು, ಎಂಬುದಾಗಿ ಚೀನಾದ ವಾಯು ರಕ್ಷಣಾ ಪರಿಣಿತನಾದ ಫೂ ಕ್ವಿಯಾನ್ಸ್ಹಾವೊ ಹೇಳಿದ್ದಾರೆ. ಈ ಯೋಜನೆಯಡಿಯಲ್ಲಿ ಇದೊಂದು ಮಹತ್ವದ ಘಟ್ಟವಾಗಿದೆ, ಫೈಟರ್ ಜೆಟ್ ನಲ್ಲಿನಪ್ರಾಯೋಗಿಕ ಕಾರ್ಯಾಚರಣೆ ಹಾಗೂ ಅದರಲ್ಲಿ ಕಂಡುಬರುವ ತಾಂತ್ರಿಕ ದೊಷಗಳನ್ನು ಗಮನದಲ್ಲಿರಿಸಿಕೊಂಡು ಭವಿಷ್ಯದಲ್ಲಿ ಇತರ ಜೆಎಫ್-17 ನ ಕೂಲಂಕುಷ ಪರೀಕ್ಷೆಗಳ ಮಾನದಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಒಟ್ತಾರೆ ಚಿನಾ ಹಸ್ತಾಂತರಿಸಿರುವ ಈ ಫೈಟರ್ ಜೆಟ್ ನೊಡನೆ ಪಾಕ್ ವಾಯುಪಡೆ ಸಾಮರ್ಥ್ಯ ಹೊಸ ಎತ್ತರಕ್ಕೇರಿದಂತಾಗಿದೆ.
22 ಮೇ (ಫಿಕ್ರೋಖಬರ್ ಸುದ್ದಿ)
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |