Urdu   /   English   /   Nawayathi

ಟ್ರ್ಯಾಕ್ಟರ್ ಟ್ರೋಲಿ ಉರುಳಿ 5 ಸಾವು, 29 ಜನಕ್ಕೆ ಗಾಯ

share with us

ಹರ್ದೋಲ್(ಉ.ಪ್ರ.), 04 ಮೇ (ಫಿಕ್ರೋಖಬರ್ ಸುದ್ದಿ) ಟ್ರ್ಯಾಕ್ಟರ್ ಟ್ರೋಲಿ ಉರುಳಿ ಬಿದ್ದು ಐವರು ಮೃತಪಟ್ಟು, ಇತರ 29 ಮಂದಿ ಗಾಯಗೊಂಡ ದುರ್ಘಟನೆ ಉತ್ತರ ಪ್ರದೇಶದ ಹರಿಯಾವಾನ್ ಪ್ರದೇಶದಲ್ಲಿ ಸಂಭವಿಸಿದೆ. ಧಾರ್ಮಿಕ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿ ಗ್ರಾಮಸ್ಥರ ಗುಂಪೊಂದು ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದಾಗ ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನಂಜೇಯ ಸಿಂಗ್ ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಈ, ಸಂ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا