Urdu   /   English   /   Nawayathi

ಸೃಜನಾ, ನಾಗಾಂಜಲಿ ರಾಜ್ಯಕ್ಕೆ ಫಸ್ಟ್​.... 625ಕ್ಕೆ 624 ಅಂಕ ಪಡೆದ 11 ಬಾಲಕಿಯರು

share with us

ಬೆಂಗಳೂರು: 30 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮಾರ್ಚ್ 21ರಿಂದ ಎಪ್ರಿಲ್ 4ರವರೆಗೆ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಇದೀಗ ಪ್ರಕಟಗೊಂಡಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಘೋಷಣೆ ಮಾಡಿದ್ದಾರೆ. www.kaceb.kar.nic.in ಮತ್ತು www.karresults.nic.in ಸೈಟ್​ಗಳಲ್ಲಿ ಫಲಿತಾಂಶ ದೊರೆಯಲಿದೆ

  • ಶೇ. 100 ಪ್ರತಿಶತ ಓದಿನ ಕಡೆಗೇ ಗಮನ ಕೊಡುತ್ತಿದ್ದೆ : ಸೃಜನಾ
  • ಬೇರೆ ವಿಷಯಗಳ ಕಡೆ ಆಸಕ್ತಿ ಕಡಿಮೆ ಮಾಡಿದ್ದೆ: ಸೃಜನಾ ಟಿಪ್ಸ್ 
  • ಸೆಂಟ್​ ಫಿಲೋಮಿನಾ ಶಾಲೆಯಲ್ಲಿ ಓದಿದ್ದ ಸೃಜನಾ
  • ಅವತ್ತಿನ ಪಾಠ ಅವತ್ತೇ ಓದಿದ್ದು ಸಾಧನೆ ಹಿಂದಿರುವ ಗುಟ್ಟು: ಸೃಜನಾ
  • ವಿಜ್ಞಾನ, ಗಣಿತ ನನ್ನ ಇಷ್ಟದ ವಿಷಯ, ಮುಂದೆ ಮೆಡಿಕಲ್​ ಓದುತ್ತೇನೆ: ಸೃಜನಾ
  • ಆನೇಕಲ್​​ನ ವಿದ್ಯಾರ್ಥಿನಿ ಸೃಜನಾ.ಡಿ ಹಾಗೂ ಕುಮಟಾದ ನಾಗಾಂಜಲಿಗೆ ಪ್ರಥಮ ಸ್ಥಾನ
  • 11 ಬಾಲಕಿಯರಿಂದ 624 ಅಂಕ ಗಳಿಕೆ
  • ಉತ್ತರ ಕನ್ನಡ ನಾಲ್ಕನೇ ಸ್ಥಾನ
  • ಬೆಂಗಳೂರು ಗ್ರಾಮಾಂತರ ತೃತೀಯ, ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ
  • ಹಾಸನ ಪ್ರಥಮ, ರಾಮನಗರ ದ್ವಿತೀಯ
  • ಶೇ.79.59ರಷ್ಟು ಬಾಲಕಿಯರು ಹಾಗೂ ಶೇ.68.46ರಷ್ಟು ಬಾಲಕರು ತೇರ್ಗಡೆ
  • ಇಬ್ಬರು ವಿದ್ಯಾರ್ಥಿನಿಯರು 625 ಸ್ಕೋರ್​
  • ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.1.8ರಷ್ಟು ಫಲಿತಾಂಶ ಏರಿಕೆ
  • ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ
  • ಈ ಬಾರಿ ಶೇ.73.70ರಷ್ಟು ಫಲಿತಾಂಶ
  • ಮೇ.1 ರಂದು ಆಯಾ ಶಾಲೆಗಳಲ್ಲಿ ಫಲಿತಾಂಶ ದೊರೆಯಲಿದೆ
  • ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊಬೈಲ್​ಗೆ ಸಂದೇಶ ಬರಲಿದೆ
  • ಈ ಬಾರಿ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
  • ಈ ಮೊದಲು ಮೇ.2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎನ್ನಲಾಗಿತ್ತು

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا