Urdu   /   English   /   Nawayathi

ತಂದೆ ನೋಡಲು ಪಾಕ್‌ಗೆ ಹೋದ ಮಹಿಳೆ, ಭಾರತಕ್ಕೆ ಬರಲಾಗದೆ ಸಂಕಷ್ಟ.. ಸುಷ್ಮಾ ನೆರವು ಕೋರಿದ ಕುಟುಂಬ ಸದಸ್ಯರು

share with us

ಹೈದರಾಬಾದ್​: 27 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದಲ್ಲಿರುವ ತನ್ನ ತಂದೆಯನ್ನ ನೋಡಲು ತೆರಳಿದ್ದ ಮಹಿಳೆ ಭಾರತಕ್ಕೆ ವಾಪಸ್‌ ಬರಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

View image on TwitterView image on Twitter

ANI✔@ANI

Hyderabad: Woman-a Pak national-married to an Indian is stuck in Pak, where she went to see her ailing father, after her visa expired. Her mother-in-law says, "She&children were returning on 27 Feb but flight ops were suspended.Her visa expired on Mar 3.Request Sushma ji to help"

156

1:27 AM - Apr 27, 2019

49 people are talking about this

Twitter Ads info and privacy

ಭಾರತೀಯ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ಪಾಕಿಸ್ತಾನದ ಮಹಿಳೆ, ತನ್ನ ಅನಾರೋಗ್ಯ ಪೀಡಿತ ತಂದೆಯನ್ನ ನೋಡಲು ತನ್ನಿಬ್ಬರು ಮಕ್ಕಳ ಜತೆಗೆ ಪಾಕಿಸ್ತಾನಕ್ಕೆ ತೆರಳಿದ್ರು. ಫೆಬ್ರವರಿ 27ಕ್ಕೆ ಭಾರತಕ್ಕೆ ಬರಬೇಕೆಂದು ದಿನಾಂಕ ನಿಗದಿಯಾಗಿತ್ತು. ಆದರೆ, ಪುಲ್ವಾಮಾ ದಾಳಿಯಿಂದ ಉಭಯ ರಾಷ್ಟ್ರಗಳ ನಡುವೆ ಉಂಟಾದ ಯುದ್ಧ ಭೀತಿಯಿಂದ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ, ಮಾರ್ಚ್​ 3ರ ನಂತರ ಆಕೆಯ ವೀಸಾ ಅವಧಿ ಮುಗಿದಿದ್ದು ಭಾರತಕ್ಕೆ ಬರಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಭಾರತಕ್ಕ ವಾಪಸಾಗಲು ತನ್ನ ಸೊಸೆಗೆ ಸಹಾಯಮಾಡಿ ಎಂದು ಆಕೆಯ ಅತ್ತೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್​ಗೆ ಮನವಿ ಮಾಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا