Urdu   /   English   /   Nawayathi

ತಮಿಳುನಾಡಿನಲ್ಲಿ ಐಟಿ ದಾಳಿ.. ದಾಖಲೆ ಇಲ್ಲದ 14.45 ಕೋಟಿ ವಶ

share with us

ತಮಿಳುನಾಡು: 13 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪಿಎಸ್​ಕೆ ಇಂಜಿನಿಯರಿಂಗ್ ಕನ್​ಸ್ಟ್ರಕ್ಷನ್​ ಕಂಪನಿ ಮೇಲೆ ನಡೆದ ದಾಳಿಗಳಲ್ಲಿ ಆದಾಯ ತೆರಿಗೆ ಇಲಾಖೆ 14.45 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡಿದೆ.

View image on TwitterView image on Twitter

ANI✔@ANI

Income Tax Dept has seized unaccounted cash worth Rs 14.54 crore from four premises of PSK Engineering Construction Company in Namakkal.

991

10:32 AM - Apr 13, 2019

396 people are talking about this

Twitter Ads info and privacy

ನಾಮಕಲ್​ನಲ್ಲಿರುವ​ ಪಿಎಸ್​ಕೆ ಇಂಜಿನಿಯರಿಂಗ್ ಕನ್​ಸ್ಟ್ರಕ್ಷನ್ ಕಂಪನಿಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದ್ದು, ಕೋಟಿಗಟ್ಟಲೆ ನಗದು, ಹಲವಾರು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಪ್ರಭಾವಿ ವ್ಯಕ್ತಿಗಳಿಗೆ ಹಣ ನೀಡಿರುವ ಬಗ್ಗೆಯೂ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ದೊರಕಿದೆ. ಪಿಎಸ್​ಕೆ ಕಂಪನಿಯ ಮಾಲೀಕ ಪಿ.ಎಸ್.​ಕೆ. ಪೆರಿಯಾಸ್ವಾಮಿ ತಮಿಳುನಾಡು ರಾಜ್ಯದ ಪ್ರಮುಖ ಸರ್ಕಾರಿ ಮೂಲಸೌಕರ್ಯ ಯೋಜನೆಗಳುನ್ನ ಗುತ್ತಿಗೆ ಪಡೆದುಕೊಂಡು ಪೂರ್ಣಗೊಳಿಸಿದ್ದು, ಪ್ರಭಾವಿ ವ್ಯಕ್ತಿ ಎಂದು ಗುರ್ತಿಸಿಕೊಂಡಿದ್ದಾರೆ.

ಈ, ಇ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا