Urdu   /   English   /   Nawayathi

ಶಿವಮೊಗ್ಗ: ಟ್ರಕ್ ಮುಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

share with us

ಶಿವಮೊಗ್ಗ: 23 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಎಲ್ ಪಿಜಿ ಸಿಲೆಂಡರ್ ಹೊತ್ತು ಸಾಗುತ್ತಿದ್ದ ಟ್ರಕ್ ಮತ್ತೊಂದು ಟ್ರಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. ಒಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಟ್ರಕ್ ನಜ್ಜುಗುಜ್ಜಾಗಿದ್ದು ಸಿಲಿಂಡರ್ ನ್ನು ತೆಗೆದು ಸಾಗಿಸುವ ವ್ಯವಸ್ಥೆಯನ್ನು ಅಗ್ನಿಶಾಮಕ ಸಿಬ್ಬಂದಿ ಕೈಗೊಳ್ಳುತ್ತಿದ್ದಾರೆ.

View image on TwitterView image on TwitterView image on TwitterView image on Twitter

ANI✔@ANI

Shivamogga: Three dead after a truck carrying LPG cylinders collided with another truck carrying road construction material, in Sagara Taluk in the early hours today. One injured admitted to hospital.

80

9:37 AM - Mar 23, 2019

20 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا