Urdu   /   English   /   Nawayathi

ಫೇಶಿಯಲ್ ಮಾಡುವ, ಕೂದಲಿಗೆ ಬಣ್ಣ ಹಚ್ಚುವ ಮಾಯಾ ಮೋದಿಯನ್ನು ಪ್ರಶ್ನಿಸುವುದೇತಕೆ?

share with us

ನವದೆಹಲಿ: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮಾಯಾವತಿ ದಿನಾ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಅಂಥವರು ನಮ್ಮ ನಾಯಕನನ್ನು ಶೋಕಿವಾಲಾ ಎಂದು ಹೇಳುತ್ತಾರೆ. ವಿಧವಿಧದ ಬಟ್ಟೆ ತೊಡುವುದು ಶೋಕಿ ಅಲ್ಲ, ಕೂದಲು ಬೆಳ್ಳಗಾಗಿದ್ದರೂ ಅದಕ್ಕೆ ಬಣ್ಣ ಹಚ್ಚಿ ತನ್ನನ್ನು ತಾನು ಯುವತಿ ಅಂದುಕೊಳ್ಳುವುದಿದೆಯಲ್ಲಾ...ಶೋಕಿ ಅಂದರೆ ಅದು. ಅವರಿಗೆ 60 ವರ್ಷ ಆಯಿತು ಆದರೂ ಕೂದಲು ಕಪ್ಪಗಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ.

Embedded video

ANI UP✔@ANINewsUP

BJP MLA Surendra Narayan Singh: Mayawati ji khud roz facial karwati hain, vo kya humare neta ko kya shaukeen kahengi. Baal paka hua hai aur rangeen karwake ke aaj bhi apne aap ko Mayawati ji jawan saabit karti hain, 60 varsh umar ho gayi lekin sab baal kaale hain

943

12:49 PM - Mar 19, 2019

383 people are talking about this

Twitter Ads info and privacy

ಮಾಯಾವತಿ ಅವರ ಟ್ವೀಟ್ ಬಗ್ಗೆ ಎಎನ್‍ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಸಿಂಗ್, ಬಿಎಸ್‌ಪಿ ಮುಖ್ಯಸ್ಥೆಗೆ ಮೋದಿಯನ್ನು ಟೀಕಿಸುವ ಯಾವ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

ಮಾಯಾ ಟ್ವೀಟಿಸಿದ್ದು ಏನು?

Mayawati✔@Mayawati

सादा जीवन उच्च विचार के विपरीत शाही अन्दाज में जीने वाले जिस व्यक्ति ने पिछले लोकसभा आमचुनाव के समय वोट की खातिर अपने आपको चायवाला प्रचारित किया था, वे अब इस चुनाव में वोट के लिये ही बड़े तामझाम व शान के साथ अपने आपको चोकीदार chowkidar घोषित कर रहेे हैं। देश वाकई बदल रहा है?

5,810

10:42 AM - Mar 19, 2019

Twitter Ads info and privacy

2,330 people are talking about this

ಪ್ರಧಾನಿ ಮೋದಿಯವರ ಹೆಸರನ್ನು ಉಲ್ಲೇಖಿಸದೆಯೇ ಮಾಯಾವತಿ ಅವರು ಮಂಗಳವಾರ ಟ್ವೀಟ್‍ ಮಾಡಿದ್ದರು. ಐಷಾರಾಮಿ ಜೀವನ ನಡೆಸಿದ್ದ ವ್ಯತ್ತಿಯೊಬ್ಬರು ಕಳೆದ ಲೋಕಸಭಾ ಚುನಾವಣೆ ವೇಳೆ ತಾನೊಬ್ಬ ಚಾಯ್‍ವಾಲಾ ಎಂದು ಹೇಳಿದ್ದರು. ಇದೀಗ ಅವರು ತಮ್ಮನ್ನು ಚೌಕೀದಾರ್ ಎಂದು ಹೇಳುತ್ತಿದ್ದಾರೆ ಎಂದು ಮಾಯ ಟ್ವೀಟಿಸಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا