Urdu   /   English   /   Nawayathi

ವಿಂಗ್ ಕಮಾಂಡರ್ ಅಭಿನಂದನ್ ಫೋಟೋ ಬಳಸಿದ ಪಾಕಿಸ್ತಾನ ಚಾಯ್ ವಾಲಾ!

share with us

ಪಾಕಿಸ್ತಾನ: 14 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ನಂತರ ಪಾಕ್ ಸೇನೆ ಕೈಗೆ ಸಿಕ್ಕಿ ಸುರಕ್ಷಿತವಾಗಿ ಭಾರತ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯ ಭಾರತದಲ್ಲೇ ಅಲ್ಲ ಪಾಕಿಸ್ತಾನದಲ್ಲೂ ಹೀರೋ ಆಗಿದ್ದಾರೆ. ಪಾಕಿಸ್ತಾನದ ಚಾಯ್ ವಾಲಾ ಒಬ್ಬರು, ತಮ್ಮ ಟೀ ಅಂಗಡಿಯ ಮುಂದೆ ಕಟ್ಟಿರುವ ಬ್ಯಾನರ್ ನಲ್ಲಿ ಪಾಕ್ ಸೇನೆ ವಶದಲ್ಲಿದ್ದಾಗ ಅಲ್ಲಿ ಚಾಯ್ ಕುಡಿದಿದ್ದ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು. ಈ ಫೋಟೋ ನಂತರ ವೈರಲ್ ಆಗಿತ್ತು. ಇದೇ ಫೋಟೋವನ್ನು ಬಳಸಿಕೊಂಡಿರುವ ಚಾಯ್ ವಾಲಾ ಈ ಟೀ ಕುಡಿಯುವುದರಿಂದ ಶತ್ರು ಸಹ ಸ್ನೇಹಿತನಾಗಬಲ್ಲ ಎಂದು ಉರ್ದುವಿನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಹಲವರು ಟ್ವೀಟರಿಗರು ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

View image on Twitter

Wajahat Kazmi✔@KazmiWajahat

This Pakistani uncle has got some serious marketing skills. The small roadside tea stall has a banner with the following text: 'Khan's Tea Stall - A tea that makes foes turn into friends' with the image of Indian Air Force pilot -

2,189

1:52 PM - Mar 12, 2019 · Karachi, Pakistan

752 people are talking about this

Twitter Ads info and privacy

View image on Twitter

s tanwar@sushtany

Khaan Tea Stall
Aisi Chai ki Dushman ko bhi Dost Banaye...

6

7:02 PM - Mar 12, 2019

See s tanwar's other Tweets

Twitter Ads info and privacy

View image on Twitter

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا