Urdu   /   English   /   Nawayathi

10 ಲಕ್ಷ ಲಂಚ: ಸರ್ವೇಯರ್ ಬಂಧಿಸಿದ ಎಸಿಬಿ ಅಧಿಕಾರಿಗಳು

share with us

ಬೆಂಗಳೂರು: 23 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ನಗರದ ನಿವಾಸಿಯೊಬ್ಬರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು‌‌ ಮರು ಹಂಚಿಕೆ ಮತ್ತು ಮರು ಮಂಜೂರಾತಿ ಮಾಡಿಕೊಡಲು 10 ಲಕ್ಷ ಲಂಚ ಪಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ ಆ್ಯಂಡ್ ಆರ್ ವಿಭಾಗದ ಸರ್ವೇಯರ್ ಮತ್ತು  ಅವರಿಗೆ ಸಹಕಾರ ನೀಡಿದ್ದ ಮಧ್ಯವರ್ತಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.‌ ಆರೋಪಿ‌ ಸರ್ವೇಯರ್ ಬಸವರಾಜು ತಮ್ಮ ಮಧ್ಯವರ್ತಿ  ಬಸವರಾಜ್ ಮೂಲಕ 5 ಲಕ್ಷ ನಗದು ಮತ್ತು  ಉಳಿದ 5 ಲಕ್ಷದ ಮೊತ್ತಕ್ಕೆ ಚೆಕ್ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ‌ ಚೆಕ್ ಅನ್ನು ಹಣ ತಲುಪಿಸಿದ 7 ದಿನಗಳಲ್ಲಿ ವಾಪಸ್‌‌‌ ಕೊಡುವುದಾಗಿ ಬಂಧಿತರು ಹೇಳಿದ್ದರು.  ಎಸಿಬಿ‌ ಐಜಿ‌ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا