Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ವಾರಾಣಸಿ: 19 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಉತ್ತರ ಪ್ರದೇಶದ ವಾರಾಣಸಿಯ ಡೀಸೆಲ್ ಲೋಕೊಮೋಟಿವ್ಸ್ ವರ್ಕ್ಸ್ (ಡಿಎಲ್ ಡಬ್ಯ್ಲೂ)ನಲ್ಲಿಂದು ಡೀಸೆಲ್ ನಿಂದ ವಿದ್ಯುತ್ತಿಗೆ ಪರಿವರ್ತಿಸಲ್ಪಟ್ಟ ಇಲೆಕ್ಟ್ರಿಕ್ ಲೋಕೊಮೋಟಿವ್ ಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ದೇಶದಲ್ಲಿನ ಬ್ರಾಡ್ ಗೇಜ್ ನೆಟ್ವರ್ಕನ್ನು ಸಂಪೂರ್ಣವಾಗಿ ವಿದ್ಯುದೀಕರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೇ ಇದೇ ಮೊದಲ ಬಾರಿಗೆ ಡೀಸಿಲ್ ಲೋಕೊಮೋಟಿವ್ ಅನ್ನು ವಿದ್ಯುತ್ತಿಗೆ ಪರಿವರ್ತಿಸಿದೆ. ವಾರಾಣಸಿಗೆ ಬಂದ ತಕ್ಷಣ ಪ್ರಧಾನಿ ಮೋದಿ ಅವರು ಮೊತ್ತ ಮೊದಲಾಗಿ ಡಿಎಲ್ಡಬ್ಲ್ಯು ತಲುಪಿ ಇಲೆಕ್ಟ್ರಿಲ್ ಲೋಕೊಮೋಟಿವ್ ಗೆ ಹಸಿರು ನಿಶಾನೆ ತೋರಿದರು. ಬಳಿಕ ಇಂಜಿನ್ ಒಳಭಾಗವನ್ನು ತಾವೇ ಖುದ್ದು ಪರಿಶೀಲಿಸಿದರು. 2017ರ ಡಿ.22ರಂದು ದೇಶದ ಮೊತ್ತ ಮೊದಲ ಈ ಪರಿವರ್ತನೆ ಯೋಜನೆಯನ್ನು ಆರಂಭಿಸಲಾಗಿತ್ತು. ಕೇವಲ 69 ದಿನಗಳ ಒಳಗೆ ಮೊದಲ ಪರಿವರ್ತಿತ ಲೋಕೊಮೋಟಿವ್ ಇಂಜಿನ್ ಸಿದ್ಧಗೊಂಡಿರುವುದು ಒಂದು ಸಾಧನೆಯೇ ಆಗಿದೆ. ನಂತರ ಪ್ರಧಾನಿ ಮೋದಿ ಸಂತ ರವಿದಾಸ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿ ಚಳವಳಿಯ ಲೇಖಕನ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರಲ್ಲದೇ, ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕ, ಪ್ರ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |