Urdu   /   English   /   Nawayathi

ಶಾಕಿಂಗ್ ವಿಡಿಯೋ: ವಿದ್ಯುತ್ ಕಂಬ ಹಿಡಿದ ಕ್ಷಣದಲ್ಲೇ ಬಾಲಕನ ಜೀವ ಹಾರಿ ಹೋಯ್ತು!

share with us

ಹೈದರಾಬಾದ್: 12 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಹೈದರಾಬಾದ್ ಹೊರ ವಲಯದ ಬಂದ್ಲಗೂಡಾದಲ್ಲಿ ಖಾಸಗಿ ಪಾರ್ಕ್ವೊಂದರಲ್ಲಿ ಆಟವಾಡುತ್ತಿದ್ದ ಆರು ವರ್ಷದ ಮಗು ವಿದ್ಯುತ್ ಕಂಬ ಹಿಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಪಾರ್ಕ್ ಅನ್ನು ಬಿಲ್ಡರ್ ನಿರ್ಮಿಸಿದ್ದು ಅಕ್ಕ ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್ ನಿವಾಸಿಗಳು ನಿತ್ಯ ಇಲ್ಲಿಗೆ ವಾಯು ವಿಹಾರಕ್ಕಾಗಿ ಆಗಮಿಸುತ್ತಿದ್ದರು. ಅದೇ ರೀತಿ ಇಂದು ಬೆಳಗ್ಗೆ ಮಗುವೊಂದು ತನ್ನ ಪೋಷಕರೊಂದಿಗೆ ಆಗಮಿಸಿ ಆಟವಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಿಲ್ಡರ್ ನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا