Urdu   /   English   /   Nawayathi

ವಿಎಚ್‌ಪಿ, ಬಜರಂಗ ದಳ ಪೋಸ್ಟರ್‌ನಲ್ಲಿ ಬುಲಂದ್‌ಶಹರ್‌ ಮುಖ್ಯ ಆರೋಪಿ

share with us

ಮೀರಟ್‌: 14 ಜನುವರಿ (ಫಿಕ್ರೋಖಬರ್ ಸುದ್ದಿ) ಬುಲಂದ್‌ಶಹರ್‌ ಹಿಂಸಾ ಪ್ರಕರಣದ ಮುಖ್ಯ ಆರೋಪಿಯಾಗಿರುವ ಬಜರಂಗ ದಳದ ಸಂಚಾಲಕ ಯೋಗೇಶ್‌ ರಾಜ್‌, ಜನರಿಗೆ ಮಕರ ಸಂಕ್ರಾತಿ ಮತ್ತು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುವ ವಿಎಚ್‌ಪಿ ಮತ್ತು ಬಜರಂಗ ದಳದ ಹಲವು ಪೋಸ್ಟರ್‌ ಗಳು ಬುಲಂದ್‌ಶಹರ್‌ ಜಿಲ್ಲೆಯಲ್ಲಿ ಕಂಡು ಬಂದಿವೆ. ಈ ಪೋಸ್ಟರ್‌ಗಳಲ್ಲಿ ಬುಲಂದ್‌ಶಹರ್‌ ಹಿಂಸಾ ಪ್ರಕರಣದ ಇತರ ಆರೋಪಿಗಳಾಗಿರುವ ಸತೀಶ್‌ ಲೋಧಿ, ಆಶಿಶ್‌ ಚೌಹಾಣ್‌, ಸತ್ಯೇಂದ್ರ ರಾಜಪೂತ್‌ ಮತ್ತು ವಿಶಾಲ್‌ ತ್ಯಾಗಿ ಫೋಟೊಗಳು ಕೂಡ ಇವೆ. ಯೋಗೇಶ್‌ ರಾಜ್‌ ನನ್ನು ಪೊಲೀಸರು ಇದೇ ಜನವರಿ 3ರಂದು ಬಂಧಿಸಿದ್ದಾರೆ. ಈ ಹಿಂಸಾ ಪ್ರಕರಣದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಮತ್ತು ಓರ್ವ ತರುಣ ಪೌರ ಹತ್ಯೆಗೀಡಾಗಿದ್ದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا