Urdu   /   English   /   Nawayathi

ಪಾಕ್‌ನಲ್ಲಿ ತೈಲ ಸಂಗ್ರಹ

share with us

ಇಸ್ಲಾಮಾಬಾದ್‌: 07 ಜನುವರಿ (ಫಿಕ್ರೋಖಬರ್ ಸುದ್ದಿ) ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಅಬುಧಾಬಿ ನಿರ್ಧರಿಸಿದ್ದು, ತೈಲ ಸಂಗ್ರಹಾಗಾರವನ್ನು ನಿರ್ಮಿಸಲು ಒಪ್ಪಿದೆ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ರವಿವಾರ ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಜಾಯೇದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಯನ್‌ ಪಾಕಿಸ್ಥಾನಕ್ಕೆ ಭೇಟಿ  ನೀಡಿದ್ದು, ಈ ವೇಳೆ ಮಾತುಕತೆ ನಡೆಸಲಾಗಿದೆ. 300 ಕೋಟಿ ಡಾಲರ್‌ ಆರ್ಥಿಕ ನೆರವನ್ನು ನೀಡಲು ಯುಎಇ ಸಮ್ಮತಿಸಿದೆ. ಈಗಾಗಲೇ ಚೀನ ಹಾಗೂ ಸೌದಿ ಅರೇಬಿಯಾ ಹೂಡಿಕೆಗೆ ನಿರ್ಧರಿಸಿವೆ ಎಂದು ಪಾಕ್‌ ವಿದೇಶಾಂಗ ಸಚಿವ ಫ‌ವಾದ್‌ ಹೇಳಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا