Urdu   /   English   /   Nawayathi

ಮತ್ತೆ ಅಧಿಕಾರ ಹಿಡಿಯಲು ಅಮೆರಿಕ ನೆರವು ಕೋರಿದ ಮುಷರಫ್‌

share with us

ವಾಷಿಂಗ್ಟನ್‌: 29 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮತ್ತೆ ಅಧಿಕಾರ ಹಿಡಿಯಲು ನೆರವು ನೀಡಿ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ಅಮೆರಿಕ ಸಂಸದರ ಮುಂದೆ ಮನವಿ ಮಾಡಿರುವ ವಿಡಿಯೊ ಸೋರಿಕೆಯಾಗಿದೆ. ಐಎಸ್‌ಐ ಹಾಗೂ ಅಲ್‌ಖೈದಾ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಎಲ್ಲಿದ್ದಾನೆ ಎಂಬುದರ ಕುರಿತಂತೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಮುಜಗರಪಟ್ಟಿರುವುದು ಈ ದೃಶ್ಯದಲ್ಲಿ ಕಂಡುಬಂದಿದೆ. ಪಾಕಿಸ್ತಾನದ ಅಂಕಣಕಾರ ಗುಲ್‌ ಬುಖಾರಿ ಇದನ್ನು ಪೋಸ್ಟ್‌ ಮಾಡಿದ್ದಾರೆ. ಆದರೆ ಈ ವಿಡಿಯೊದಲ್ಲಿ ದಿನಾಂಕ ನಮೂದಾಗಿಲ್ಲ.

Embedded video

Gul Bukhari✔@GulBukhari

Gen Musharraf, OBL raid, Taliban, & his ludicrous bid to get supported by the US again. The full video here of which a small part leaked some months ago:
1/7

842

11:04 PM - Dec 28, 2018

620 people are talking about this

Twitter Ads info and privacy

ಸಂಭಾಷಣೆಯಲ್ಲಿ ಏನಿದೆ?

‘ಐಎಸ್‌ಐ ವಿಚಾರದಲ್ಲಿ ತಾನು ವಹಿಸಿದ ನಿರ್ಲಕ್ಷ್ಯ ಕ್ಷಮಿಸಲು ಅರ್ಹವಾದುದು. ಏಕೆಂದರೆ, 9/11ರ ದಾಳಿ ವಿಷಯದಲ್ಲಿ ಸಿಐಎ ಕೂಡ ಇದೇ ರೀತಿ ನಿರ್ಲಕ್ಷ್ಯ ವಹಿಸಿತ್ತು. ಹಲವು ವಿಷಯಗಳಲ್ಲಿ ನಾನು ವಿಶ್ವಾಸರ್ಹತೆ ಹೊಂದಿದ್ದೇನೆ. ಈ ಕಾರಣಕ್ಕಾಗಿ ನನಗೆ ಮತ್ತೆ ಅಧಿಕಾರ ಬೇಕಿದ್ದು, ನಿಮ್ಮ ಬೆಂಬಲ ಬೇಕಿದೆ. ಬಹಿರಂಗವಾಗಿ ಬೇಡ, ಮಾರುವೇಷದಲ್ಲಿ ಬೆಂಬಲ ನೀಡಿ’ ಎಂದು ಅಮೆರಿಕ ಸಂಸದರ ಮುಂದೆ ಅವರು ಮನವಿ ಮಾಡಿದ್ದಾರೆ.

Embedded video

Gul Bukhari✔@GulBukhari

Replying to @GulBukhari

2/7

211

11:05 PM - Dec 28, 2018

170 people are talking about this

Twitter Ads info and privacy

ಅಮೆರಿಕ ನೀಡಿದ ನೆರವು ಬಳಸಿಕೊಂಡು ನಮ್ಮ ಸರ್ಕಾರ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಿತ್ತು. ಇದರಿಂದ ದೇಶದ ಬಡತನದ ಪ್ರಮಾಣವೂ ಶೇಕಡಾ 34ರಿಂದ ಶೇಕಡಾ 17ಕ್ಕೆ ಇಳಿಕೆಯಾಗಿದೆ ಎಂದಿದ್ದಾರೆ. ಪರ್ವೇಜ್‌ ಮುಷರಫ್‌ ಅವರು 2001ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ವಾಗ್ದಂಡನೆಯಿಂದ ತಪ್ಪಿಸಿಕೊಳ್ಳಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಧಿಕಾರದಿಂದ ಕೆಳಗಿಳಿದ ನಂತರ 2012ರಲ್ಲಿ ಈ ಭೇಟಿ ನಡೆದಿದ್ದು, ಅದನ್ನೇ ವಿಡಿಯೊದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

Embedded video

Gul Bukhari✔@GulBukhari

Replying to @GulBukhari

3/7

209

11:06 PM - Dec 28, 2018

185 people are talking about this

Twitter Ads info and privacy

2016ರ ಮಾರ್ಚ್‌ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದ ಅವರು ಅಲ್ಲಿಯೇ ನೆಲೆಸಿದ್ದಾರೆ. ಅನಾರೋಗ್ಯ ಹಾಗೂ ಭದ್ರತೆ ಕಾರಣಗಳಿಂದ ಸ್ವದೇಶಕ್ಕೆ ಹಿಂತಿರುಗಲು ನಿರಾಕರಿಸಿದ್ದಾರೆ. 2007ರಲ್ಲಿ ದೇಶದ ಸಂವಿಧಾನವನ್ನೇ ಅಮಾನತುಗೊಳಿಸಿದ ಆರೋಪದ ಮೇಲೆ ದೇಶದ್ರೋಹ ‍ಪ್ರಕರಣವನ್ನು ಎದುರಿಸುತ್ತಿದ್ದಾರೆ.

Embedded video

Gul Bukhari✔@GulBukhari

Replying to @GulBukhari

4/7

214

11:07 PM - Dec 28, 2018

183 people are talking about this

Twitter Ads info and privacy

Embedded video

Gul Bukhari✔@GulBukhari

Replying to @GulBukhari

5/7

254

11:08 PM - Dec 28, 2018

193 people are talking about this

Twitter Ads info and privacy

Embedded video

Gul Bukhari✔@GulBukhari

Replying to @GulBukhari

6/7

201

11:21 PM - Dec 28, 2018

157 people are talking about this

Twitter Ads info and privacy

Embedded video

Gul Bukhari✔@GulBukhari

Replying to @GulBukhari

7/7

218

11:21 PM - Dec 28, 2018

181 people are talking about this

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا