Urdu   /   English   /   Nawayathi

ಗಡೀಪಾರು ತೀರ್ಪಿನ ವಿರುದ್ಧ ಅಪೀಲು : ವಿಜಯ್‌ ಮಲ್ಯ ನಿರ್ಧಾರ

share with us

ಲಂಡನ್‌: 20 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಭಾರತಕ್ಕೆ ಗಡೀಪಾರುಗೊಳಿಸುವ ಲಂಡನ್‌ ನ ವೆಸ್ಟ್‌ ಮಿನಿಸ್ಟರ್‌ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮದ್ಯ ದೊರೆ ವಿಜಯ್‌ ಮಲ್ಯ ಅವರು ಉನ್ನತ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ನಿರ್ಧರಿಸಿದ್ದಾರೆ. ಈ ವಿಷಯವನ್ನು 63ರ ಹರೆಯದ ಮಲ್ಯ ಅವರ ಕಾನೂನು ಪರಿಣತರ ತ,ಡ ಇಂದು ಬುಧವಾರ ದೃಢಪಡಿಸಿದೆ. 

ವೆಸ್ಟ್‌ ಮಿನಿಸ್ಟರ್‌ ಕೋರ್ಟ್‌ ನೀಡಿರುವ ಗಡೀಪಾರಿನ ತೀರ್ಪನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು ಎಂದು ಮಲ್ಯ ಅವರ ಕಾನೂನು ಪರಿಣತರ ತಂಡ ಹೇಳಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا