Urdu   /   English   /   Nawayathi

ಭಯಾನಕ ವಿಡಿಯೋ: 15 ಅಂತಸ್ತಿನ ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿತ, ಸಾವಿನ ಜತೆ ಯುವಕನ ಆಟ!

share with us

ಮುಂಬೈ: 28 ನವೆಂಬರ್ (ಫಿಕ್ರೋಖಬರ್ ಸುದ್ದಿ) ಯುವಕನೊಬ್ಬ 15 ಅಂತಸ್ತಿನ ಕಟ್ಟಡದ ಮೇಲಿಂದ ಮತ್ತೊಂದು ಕಟ್ಟಡಕ್ಕೆ ಜಿಗುವ ಮೂಲಕ ಸಾವಿನ ಜತೆ ಚಲ್ಲಾಟವಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಪರೇಲ್ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ಮೇಲೆ ನಿಂತ ಯುವಕನೊರ್ವ ಮತ್ತೊಂದು ಕಟ್ಟಡಕ್ಕೆ ಜಿಗಿಯುತ್ತಾನೆ. ಈ ದೃಶ್ಯ ನೋಡುಗರ ಎದೆ ಝಲ್ ಎನ್ನುವಂತೆ ಮಾಡುತ್ತದೆ. 

ವಿದೇಶಗಳಲ್ಲಿ ಇಂತಹ ಹುಚ್ಚಾಟಗಳು ಹೆಚ್ಚಾಗಿರುತ್ತದೆ. ಆದರೆ ಇದೀಗ ಭಾರತದಲ್ಲೂ ಇಂತಹ ಸಾವಿನ ಆಟಗಳ ಜತೆ ಯುವಕರು ಆಡುತ್ತಿದ್ದಾರೆ. ದಯವಿಟ್ಟು ಯಾರು ಇಂತಹ ದುಸ್ಸಾಹಸಗಳಿಗೆ ಕೈ ಹಾಕಬೇಡಿ.

https://youtu.be/SiwecsRZdZQ

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا