Urdu   /   English   /   Nawayathi

ಮುಂಬೈನಲ್ಲಿ ಪೆಟ್ರೋಲ್ ಟ್ಯಾಂಕರ್ ಅಪಘಾತದದಿಂದ ಸ್ಪೋಟ, ಭಾರೀ ಅಗ್ನಿ ದುರಂತ!

share with us

ಮುಂಬೈ: 27 ನವೆಂಬರ್ (ಫಿಕ್ರೋಖಬರ್ ಸುದ್ದಿ) ತೈಲ ಟ್ಯಾಂಕರ್ ಅಪಘಾತವಾಗಿ ಸ್ಪೋಟಗೊಂಡು ಭಾರೀ ಅಗ್ನಿ ದುರಂತ ಸಂಭವಿಸಿರುವ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ. ಸೋಮವಾರ ರಾತ್ರಿ 10.45ರ ಸುಮಾರಿಗೆ ಈ ಪ್ರಕರಣ ನಡೆದಿದ್ದಾಗಿ ವರದಿಯಾಗಿದೆ. ವಡಾಲಾದ ಭಕ್ತಿ ಉದ್ಯಾನ ಸಮೀಪದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸ್ಥಳ್ದಲ್ಲಿ ಐದು ಅಗ್ನಿಶಾಮಕ ವಾಹನಗಳಿದೆ ಎನ್ನ;ಆಗಿದೆ.

ಇದಕ್ಕೆ ಕೆಲ ಗಂಟೆಗಳ ಮುನ್ನ ಗುಜರಾತ್ ಸೂರತ್ ನ ವೆಸು ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 50 ಮಂದಿ ಸಿಲುಕಿದ್ದರು.ಇದರಲ್ಲಿ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا