Urdu   /   English   /   Nawayathi

ಅಮೆರಿಕಕ್ಕೆ ಉತ್ತರ ಕೊರಿಯಾ ಎಚ್ಚರಿಕೆ

share with us

ಸೋಲ್: 05 ನವೆಂಬರ್ (ಫಿಕ್ರೋಖಬರ್ ಸುದ್ದಿ) ‘ಕಠಿಣ ಆರ್ಥಿಕ ನಿರ್ಬಂಧವನ್ನು ಅಮೆರಿಕ ಹಿಂಪಡೆಯದೇ ಇದ್ದಲ್ಲಿ, ಆರ್ಥಿಕತೆ ಅಭಿವೃದ್ಧಿ ಜತೆಜತೆಗೆ ಅಣ್ವಸ್ತ್ರ ಸಾಮರ್ಥ್ಯವನ್ನು ಸಹ ಹೆಚ್ಚಿಸಿಕೊಳ್ಳುವ ನೀತಿಯನ್ನು ಪುನಃ ಅನುಸರಿಸಲಾಗುತ್ತದೆ’ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ. 

‘ಶಾಂತಿಯುತ ವಾತಾವರಣ’ ಇರುವುದರಿಂದ ಅಣ್ವಸ್ತ್ರ ಪರೀಕ್ಷೆ ಕೊನೆಗೊಳಿಸಿ ‘ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ’ ಕುರಿತು ಗಮನಹರಿಸಲಾಗುತ್ತದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಏಪ್ರಿಲ್‌ನಲ್ಲಿ ಘೋಷಿಸಿದ್ದರು. 

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا