Urdu   /   English   /   Nawayathi

ಪಾಕ್‌ಗೆ ರಹಸ್ಯ ಮಾಹಿತಿ ಹಂಚಿಕೆ; ಪಂಜಾಬ್‌ನಲ್ಲಿ ಯೋಧನ ಬಂಧನ

share with us

ಅಮೃತಸರ: 04 ನವೆಂಬರ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ಥಾನದ ಐಎಸ್‌ಐನೊಂದಿಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ  ಭಾನುವಾರ ಯೋಧನೊಬ್ಬನನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಶೇಖ್‌ ರಿಯಾಜುದ್ದೀನ್‌ ಎಂಬ ಯೋಧನನ್ನು ಬಿಎಸ್‌ಎಫ್ ಗುಪ್ತಚರ ಇಲಾಖೆಯ ತಂಡ ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ.

ಕಳೆದ ಕೆಲ ದಿನಗಳಿಂದ ಯೋಧನ ಅನುಮಾನಾಸ್ಪದ ವರ್ತನೆ ಕಂಡು ಆತನ ಮೇಲೆ ಕಣ್ಣಿರಿಸಲಾಗಿತ್ತು. 2017 ರ ಎಪ್ರಿಲ್‌ ತಿಂಗಳಿನಿಂದ ರಿಯಾಜುದ್ದೀನ್‌ ಐಎಸ್‌ಐನೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا