Urdu   /   English   /   Nawayathi

ಆನ್‍ಲೈನ್ ವಂಚಕರಿಗೆ ಸಹಕರಿಸಿದ ಇಬ್ಬರು ಆರೋಪಿಗಳು ಅರೆಸ್ಟ್

share with us

ಬೆಂಗಳೂರು: 31 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆನ್‍ಲೈನ್ ವಂಚಕರಿಗೆ ತಮ್ಮ ಬ್ಯಾಂಕ್ ಖಾತೆ, ಎಟಿಎಂಕಾರ್ಡ್ ನೀಡಿವಂಚನೆಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಎರಡುಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರಜಿಲ್ಲೆಯ ಗೌರಿಬಿದನೂರು ಟೌನ್ ತಾಲೂಕಿನ ದ್ಯಾನಗರ ನಿವಾಸಿ ಕಮಲಕರ ಜಿ. (26) ಹಾಗೂ ಗೌರಿಬಿದನೂರಿನ ಆಚಾರ್ಯ ಪ್ರೌಢಶಾಲೆ ಬಳಿ ನಿವಾಸಿ ವಿನೋದ್ ಎನ್. ಬಂಧಿತ ಆರೋಪಿಗಳು.

ಆರೋಪಿಗಳು ಬ್ಯುಸಿನೆಸ್ ಲೀಡ್ ಕೊಡಿಸುವುದಾಗಿ ನಗರದ ನಾಗರಭಾ ನಿವಾಸಿಯೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಂತರ ಅವರನ್ನು ಭೇಟಿಮಾಡಿದ ಆರೋಪಿಗಳು, ಅವರ ಮೊಬೈಲ್ ಪಡೆದುಮೈ ಎಸ್‍ಎಂಎಸ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ ಇನ್‍ಸ್ಟಾಲ್ ಮಾಡಿಹೋಗಿದ್ದರು. ಇದಾದ ಬಳಿಕ ನಾಗರಭಾ ನಿವಾಸಿಯ ಬ್ಯಾಂಕ್ ಖಾತೆುಂದ 75 ಸಾರ ರೂ.ಅವರ ಗಮನಕ್ಕೆ ಬಾರದೆ ಬೇರೆ ಯಾರೋಡ್ರಾಮಾಡಿಕೊಂಡಿದ್ದರು.ಈ ಬಗ್ಗೆಅವರು ದೂರು ನೀಡಿದ್ದರು.

ಈ ಬಗ್ಗೆತನಿಖೆ ನಡೆಸಿದ ಪೊಲೀಸರು, ಇಬ್ಬರು ಪ್ರಮುಖ ಆರೋಪಿಗಳಾದ ರಾಘವೇಂದ್ರಹಾಗೂರಾಕೇಶ್ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದರು. ಈ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿಯನ್ನು ನೋಡಿದ್ದ ವಂಚನೆಗೊಳಗಾದಸಾರ್ವಜನಿಕರುಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆಒಟ್ಟು 10 ಪ್ರಕರಣ ಹಾಗೂ ಆರ್.ಓ.ನಗರ ಠಾಣೆಯಲ್ಲಿಒಂದು ಪ್ರಕರಣ ದಾಖಲಾಗಿತ್ತು.

ನ್ಯಾಯಾಂಗಬಂಧನದಲ್ಲಿದ್ದ ಆರೋಪಿಗಳನ್ನು ಹೆಚ್ಚಿನಚಾರಣೆಗೆ ಪೊಲೀಸ್ ವಶಕ್ಕೆ ಪಡೆದುತನಿಖೆ ನಡೆಸಿದಾಗ ನೋದ್ ಮತ್ತು ಕಮಲಾಕರ್ ಅವರು ಆರೋಪಿಗಳಿಗೆ ಡೆಬಿಟ್ ಕಾರ್ಡ್ ನೀಡಿ ಸಹಕರಿಸಿದ ಷಯ ಬೆಳಕಿಗೆಬಂದಿದೆ. ಬಳಿಕ ಇವರಿಬ್ಬರನ್ನು ಆರ್.ಟಿನಗರದ ಕಾವಲ್‍ಬೈರಸಂದ್ರ ಬಳಿ ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಪರಾಧ ಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಉಪ ಪೊಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಐ ಯಶವಂತ್ ಕುಮಾರ್, ಪಿಎಸ್‍ಐ ಸಂತೋಷ್ ರಾಮ್ ಹಾಗೂಸಹೋದ್ಯೋಗಿಗಳಾದಗಿರೀಶ್ ನಾಯ್ಕ್, ಸಿದ್ದಪ್ಪ ಮಳ್ಳಿ, ನೂರುಲ್ಲಾ ಪಾಲ್ಗೊಂಡಿದ್ದರು.

# ಸಾರ್ವಜನಿಕರಿಗೆ ಪೊಲೀಸರಸಲಹೆ
ಸಾರ್ವಜನಿಕರು ಯಾವುದೇಕಾರಣಕ್ಕೂ ತಮ್ಮ ಎಟಿಎಂಕಾರ್ಡ್, ಮೊಬೈಲ್‍ಗಳನ್ನು ಅನ್ಯ ವ್ಯಕ್ತಿಗಳಿಗೆಬಳಕೆಮಾಡಲು ನೀಡಬಾರದು.   ವುದೋಮೂಲದಿಂದ ಹಣ ಜಮಾವಣೆ, ನಗದೀಕರಣ ವ್ಯವಹಾರಕ್ಕೆ ನೀಡಿದ್ದಲ್ಲಿಕೃತ್ಯಕ್ಕೆ ನೆರವು, ಪ್ರಚೋದನೆ ನೀಡಿದಆರೋಪಎದುರಿಸಬೇಕಾಗುತ್ತದೆ ಎಂದು ಪೊಲೀಸರುಸಾರ್ವಜನಿಕರಿಗೆಎಚ್ಚರಿಕೆ ನೀಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا