Urdu   /   English   /   Nawayathi

ಎಟಿಎಂ ಕಾರ್ಡ್‌ ಸ್ಕಿಮ್ಮಿಂಗ್‌ ಜಾಲ ಬಯಲು; ಇಬ್ಬರು ಅರೆಸ್ಟ್‌

share with us

ಥಾಣೆ: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮುಂಬಯಿ ಮೂಲದ ಇಬ್ಬರನ್ನು ಬಂಧಿಸುವ ಮೂಲಕ ಥಾಣೆ ಪೊಲೀಸರು ಎಟಿಎಂ ಕಾರ್ಡ್‌ ಸ್ಕಿಮ್ಮಿಂಗ್‌ ಜಾಲವನ್ನು  ಭೇದಿಸಿದ್ದಾರೆ. ಆರೋಪಿಗಳು ಮೀರಾ ಭಯಾಂದರ್‌ ಟೌನ್‌ಶಿಪ್‌ ಬ್ಯಾಂಕ್‌ ಖಾತೆದಾರರ ಎಟಿಎಂ ಪಾಸ್‌ ವರ್ಡ್‌ಗಳನ್ನು ಕದ್ದು ಅವರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕಿಶೋರ್‌ ನಯ್ಯ (33) ಮತ್ತು ಹೇಮಂತ್‌ ಜೈನ್‌ (32) ಎಂದು ಗುರುತಿಸಲಾಗಿದೆ ಎಂದು ಥಾಣೆ ಜಿಲ್ಲಾ ಗ್ರಾಮಾಂತರ ಎಸ್‌ಪಿ ಡಾ. ಶಿವಾಜಿ ರಾಥೋಡ್‌ ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا