Urdu   /   English   /   Nawayathi

ಆ್ಯಂಡ್ರಾಯ್ಡ್‌ ದುರ್ಬಳಕೆ: ಗೂಗಲ್‌ಗೆ ₹ 36 ಸಾವಿರ ಕೋಟಿ ದಂಡ

share with us

ಬ್ರಸೆಲ್ಸ್: 11 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆ್ಯಂಡ್ರಾಯ್ಡ್‌ನ ಪ್ರಸಿದ್ಧಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಗೂಗಲ್‌ ಸಂಸ್ಥೆಗೆ ಐರೋಪ್ಯ ಒಕ್ಕೂಟ ₹36,717 ಕೋಟಿ ದಂಡ ವಿಧಿಸಿದೆ. 

ಇದನ್ನು ಪ್ರಶ್ನಿಸಿ ಒಕ್ಕೂಟದ ನ್ಯಾಯಾಲಯದಲ್ಲಿ ಗೂಗಲ್‌ ಈಗ ಮೇಲ್ಮನವಿ ಸಲ್ಲಿಸಿದೆ. ಸಂಸ್ಥೆಯ ವಕ್ತಾರ ಅಲ್ ವರ್ನಿ ಈ ವಿಷಯ ದೃಢಪಡಿಸಿದ್ದಾರೆ. 

ಗೂಗಲ್ ಸಂಸ್ಥೆ ತನ್ನ ಸರ್ಚ್‌ ಎಂಜಿನ್‌ ಪ್ರಚಾರಕ್ಕಾಗಿ ಹಾಗೂ ವಿರೋಧಿ ಸಂಸ್ಥೆಗಳನ್ನು ಹಿಂದಿಕ್ಕುವ ಸಲುವಾಗಿ ಆ್ಯಂಡ್ರಾಯ್ಡ್ ಸಿಸ್ಟಂ ಅನ್ನು ಅಕ್ರಮವಾಗಿ ಬಳಸಿಕೊಂಡಿದೆ ಎಂದು ಒಕ್ಕೂಟ ಜುಲೈನಲ್ಲಿ ಆರೋಪಿಸಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا