Urdu   /   English   /   Nawayathi

ಪಶ್ಚಿಮ ಕೀನ್ಯಾ : ಭೀಕರ ಬಸ್ ಅಪಘಾತದಲ್ಲಿ 42 ಮಂದಿ ಮೃತ್ಯು

share with us

ನೈರೋಬಿ: 10 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಪಶ್ಚಿಮ ಕೀನ್ಯಾದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 42 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 52 ಜನರಿದ್ದ ಬಸ್ ನೈರೋಬಿದಿಂದ ಕಕಾಮೆಗಾಗೆ ತೆರಳುತ್ತಿದ್ದಾಗ ರಿಫ್ಟ್ ಕಣಿವೆ ಪ್ರಾಂತ್ಯದಲ್ಲಿ ಬಸ್ ಉರುಳಿ ಬಿದ್ದು 42 ಮಂದಿ ಸ್ಥಳದಲ್ಲೇ ಸಾವಿಗೀಡಾದರು ಎಂದು ಸಂಚಾರ ಪೊಲೀಸ್ ಅಧಿಕಾರಿ ಝಿಯೋ ಅರೋಮೆ ತಿಳಿಸಿದ್ದಾರೆ. ತೀವ್ರ ಗಾಯಗೊಂಡಿರುವ 10 ಜನರ ಸ್ಥಿತಿ ಶೋಚನೀಯವಾಗಿದೆ. ಕೀನ್ಯಾದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಕ್ಕೆ 12,000ಕ್ಕೂ ಹೆಚ್ಚು ಜನ ಬಲಿಯಾಗುತ್ತಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا