Urdu   /   English   /   Nawayathi

ಪಾಕ್‌ನಲ್ಲಿ ಸೌದಿ ಬಂಡವಾಳ ಹೂಡಿಕೆ ಧನಾತ್ಮಕ ಬೆಳವಣಿಗೆ; ಚೀನ ಸ್ವಾಗತ

share with us

ಬೀಜಿಂಗ್‌ : 08 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) "ಪಾಕಿಸ್ಥಾನದಲ್ಲಿ ಸೌದಿ ಅರೇಬಿಯ ಬಂಡವಾಳ ಹೂಡಲು ಉದ್ದೇಶಿಸಿರುವುದು ಧನಾತ್ಮಕ ಬೆಳವಣಿಗೆಯಾಗಿದೆ'' ಎಂದು ಚೀನ ಪ್ರಶಂಸಿಸಿದೆ. ''ಪಾಕ್‌ ಜತೆಗಿನ ಅಂತರ್‌ ಸಂಪರ್ಕ ಯೋಜನೆಗಳಲ್ಲಿ ಮತ್ತು ಪ್ರಾದೇಶಿಕ ಸಮೃದ್ಧಿ ಯೋಜನೆಗಳಲ್ಲಿ ಯಾರೇ ಆದರೂ ಬಂಡವಾಳ ತೊಡಗಿಸುವುದನ್ನು ತಾನು ಸ್ವಾಗತಿಸುತ್ತೇನೆ'' ಎಂದು ಚೀನ ಹೇಳಿದೆ. 

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಈಚೆಗೆ ತಾನು ಪ್ರಧಾನಿಯಾದ ಬಳಿಕ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ ಬಳಿಕ ರಿಯಾಧ್‌ ಸಿಪಿಇಸಿ ಯೋಜನೆಯಲ್ಲಿ ತಾನು ಪಾಕ್‌, ಚೀನದೊಂದಿಗೆ ಮೂರನೇ ವ್ಯೂಹಾತ್ಮಕ ಭಾಗೀದಾರನಾಗಿರುತ್ತೇನೆ ಎಂದು ಘೋಷಿಸಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا