Urdu   /   English   /   Nawayathi

ಶತಕೋಟ್ಯಧಿಪತಿ ಸ್ವತ್ತು ಹರಾಜು!

share with us

ರಿಯಾದ್‌: 17 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) 2007ರಲ್ಲಿ ಫೋಬ್ಸ್ನ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಸೌದಿ ಅರೇಬಿಯಾದ ಉದ್ಯಮಿ ಸಾದ್‌ ಗ್ರೂಪ್‌ನ ಮಾಲಕ ಮಾನ್‌ ಅಲ್‌ ಸನೆಯಾ ಸ್ವತ್ತುಗಳ ಹರಾಜಿಗೆ ಸರಕಾರ ನಿರ್ಧರಿಸಿದೆ. 2009ರಿಂದಲೂ ಸಾಲಗಾರರಿಗೆ ಸಾಲ ಮರುಪಾವತಿ ಮಾಡದ್ದಕ್ಕೆ  ಕಳೆದ ವರ್ಷ ಮಾನ್‌ರನ್ನು ಬಂಧಿಸಲಾಗಿತ್ತು. 5 ತಿಂಗಳಲ್ಲಿ ಮಾನ್‌ರ ಸ್ವತ್ತು ಹರಾಜು ಹಾಕಲಾಗುತ್ತದೆ. ಅಕ್ಟೋಬರ್‌ನಲ್ಲಿ  ವಾಣಿಜ್ಯ ಭೂಮಿ, ಒಂದು ಫಾರಂ ಹಾಗೂ ವಸತಿ ಸಂಕೀರ್ಣ ಮಾರಾಟ ಮಾಡಲಾಗುತ್ತದೆ.
ಇದಕ್ಕೆ 3,500 ಕೋಟಿ ರೂ.ವರೆಗೆ ಮೌಲ್ಯ ನಿಗದಿಸಲಾಗಿದೆ. ಮಾನ್‌ ಒಟ್ಟು ಪಾವತಿ ಮಾಡಬೇಕಿರುವ ಸಾಲದ ಮೊತ್ತವು 75 ಸಾವಿರ ಕೋಟಿ ರೂ. ಎನ್ನಲಾಗಿದೆ. ಈ ಹಿಂದೆ 900 ವಾಹನಗಳನ್ನೂ ಮಾರಾಟ ಮಾಡಿ, ಕಂಪೆನಿಯ ಉದ್ಯೋಗಿಗಳಿಗೆ ವೇತನ ನೀಡಲಾಗಿತ್ತು.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا