Urdu   /   English   /   Nawayathi

ತುರ್ತು ಭೂಸ್ಪರ್ಶದ ವೇಳೆ ಹೆಲಿಕಾಪ್ಟರ್ ಪತನ ಪತನಗೊಂಡು 16 ಮಂದಿ ಸಾವು

share with us

ದುಶಾನ್ಬೆ: 13 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಹೆಲಿಕಾಪ್ಟರ್ ಪತನಗೊಂಡು 13 ಪರ್ವತಾರೋಹಿಗಳು ಹಾಗೂ ಮೂವರು ಸಿಬ್ಬಂದಿ ಮೃತಪಟ್ಟ ದುರಂತ ಘಟನೆ ನಿನ್ನೆ ರಾತ್ರಿ ತಜಿಕಿಸ್ತಾನದ ಪರ್ವತಮಯ ಪ್ರದೇಶದಲ್ಲಿ ಸಂಭವಿಸಿದೆ.  ಪರ್ವತ ಪ್ರದೇಶದಲ್ಲಿ ನಿನ್ನೆ ರಾತ್ರಿ 11.30ರಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ವೇಳೆ ಪತನಗೊಂಡಿತು ಎಂದು ಕೇಂದ್ರ ಏಷ್ಯಾ ದೇಶದ ತುರ್ತು ಸಮಿತಿ ತಿಳಿಸಿದೆ. ಈ ದುರ್ಘಟನೆಯಲ್ಲಿ 13 ಶಿಖರಾರೋಹಿಗಳು ಮತ್ತು ಮೂವರು ಹೆಲಿಕಾಪ್ಟರ್ ಸಿಬ್ಬಂದಿ ಮೃತಪಟ್ಟರು ಎಂದು ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا