Urdu   /   English   /   Nawayathi

ಸ್ವಾತಂತ್ರ್ಯೋತ್ಸವ ನಿಮಿತ್ತ ಪಾಕ್ ಜೈಲಲ್ಲಿರುವ 30 ಭಾರತೀಯ ಕೈದಿಗಳ ಬಿಡುಗಡೆ

share with us

ಇಸ್ಲಾಮಾಬಾದ್: 13 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಹಾಗೂ ಮಾನವೀಯತೆ ಆಧಾರದ ಮೇಲೆ 30 ಭಾರತೀಯ ಕೈದಿಗಳನ್ನ ಆ.14 ರಂದು ಬಿಡುಗಡೆ ಮಾಡಲು ಪಾಕ್ ನಿರ್ಧರಿಸಿದೆ. 30 ಕೈದಿಗಳ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದ್ದು, ಈ ಪೈಕಿ 27 ಮೀನುಗಾರಾಗಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  ಇನ್ನು ಇದೇ ಜನವರಿಯಲ್ಲಿ ಇಸ್ಲಾಮಾಬಾದ್ 147 ಮೀನುಗಾರರನ್ನು ಮಾನವೀಯತೆ ನೆಲೆ ಮೇಲೆ ಬಿಡುಗಡೆ ಮಾಡಿದನ್ನು ಇಲ್ಲಿ ಸ್ಮರಿಸಬಹುದು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا