Urdu   /   English   /   Nawayathi

ಢಾಕಾ : 4.74 ಕೋಟಿ ರೂ. ಚಿನ್ನ ವಶ; ಭಾರತೀಯ ಪ್ರಜೆ ಸೆರೆ

share with us

ಢಾಕಾ: 09 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಸುಮಾರು 4.7 ಕೋಟಿ ರೂ. ಮೌಲ್ಯದ ಚಿನ್ನದ ಬಾರ್‌ ಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ  ಅರ್ಷದ್‌ ಅಯಾಜ್‌ ಅಹಮದ್‌ ಎಂಬ ಭಾರತೀಯ ಪ್ರಜೆಯನ್ನು ಬಾಂಗ್ಲಾದೇಶದ ಕಸ್ಟಮ್ಸ್‌ ಅಧಿಕಾರಿಗಳು ಇಲ್ಲಿನ ಹಜರತ್‌ ಶಾಹ್‌ಜಲಾಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರೆಂದು ಮಾಧ್ಯಮ ವರದಿಗಳು ತಿಳಿಸಿವೆ. 

ಆರೋಪಿ ಅರ್ಷದ್‌ ಥಾಯ್‌ ಏರ್‌ ಲೈನ್ಸ್‌ ವಿಮಾನದ ಮೂಲಕ ಥಾಯ್ಲಂಡ್‌ನಿಂದ ಇಲ್ಲಿಗೆ ಬಂದಿದ್ದ. ಖಚಿತ ಮಾಹಿತಿಯ ಪ್ರಕಾರ ಆತನನ್ನು ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್‌ ಅಧಿಕಾರಿಗಳು ಆತನಿಂದ 22 ಚಿನ್ನದ ಬಾರ್‌ ಗಳನ್ನು ವಶಪಡಿಸಿಕೊಂಡರು.  

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا