Urdu   /   English   /   Nawayathi

ಶಾಪಿಂಗ್ ಮಾಲ್ ಮುಂದೆ ವಿಮಾನ ಪತನವಾಗಿ ಐವರು ದುರ್ಮರಣ

share with us

ಲಾಸ್ ಏಂಜೆಲಿಸ್: 06 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕ್ಯಾಲಿಫೋರ್ನಿಯಾ ರಾಜ್ಯದ ಸಾಂತಾ ಅನಾ ನಗರದಲ್ಲಿ ಲಘು ವಿಮಾನವೊಂದು ಪತನವಾಗಿ ಐವರು ಮೃತಪಟ್ಟ ಘಟನೆ ಸಂಭವಿಸಿದೆ.  ಎರಡು ಎಂಜಿನ್‍ಗಳ ವಿಮಾನವು ಭಾನುವಾರ ಸೌತ್ ಕೋಸ್ಟ್ ಫ್ಲಾಜಾ ಶಾಪಿಂಗ್ ಸೆಂಟರ್‍ನ ವಾಹನ ನಿಲುಗಡೆ ಸ್ಥಳದಲ್ಲಿ ಪತನಗೊಂಡು ಈ ದುರಂತ ಸಂಭವಿಸಿತು ಎಂದು ಆರೆಂಜ್ ಕೌಂಟಿ ಪ್ರದೇಶದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟಪ್ಲೆಸ್ ಸೂಪರ್‍ಸೆಂಟರ್ ಬಳಿ ಪಾರ್ಕಿಂಗ್ ಲಾಟ್‍ನಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಸ್ಯಾನ್ ಫ್ರಾನ್ಸಿಸ್ಕೋ ಕಂಪನಿ ನೋಂದಣಿಯ ಈ ವಿಮಾನವು ಕಾನ್‍ಕಾರ್ಡ್ ಪಟ್ಟಣದ ಈಸ್ಟ್ ಬೇ ಉಪನಗರಿಯಿಂದ ಹಾರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا