Urdu   /   English   /   Nawayathi

ಶರತ್‌ ಕೊಪ್ಪು ಹಂತಕನನ್ನು ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

share with us

ವಾಷಿಂಗ್ಟನ್‌: 16 ಜುಲೈ (ಫಿಕ್ರೋಖಬರ್ ಸುದ್ದಿ) ಕಳೆದ ಜುಲೈ 6ರಂದು ಕನ್ಸಾಸ್‌ ನಗರದಲ್ಲಿ 25ರ ಹರೆಯದ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪು ಎಂಬಾತನನ್ನು ಗುಂಡಿಕ್ಕಿ ಸಾಯಿಸಿದ್ದ ಶಂಕಿತ ಆರೋಪಿಯನ್ನು ಅಮೆರಿಕ ಪೊಲೀಸರು ಎನ್‌ಕೌಂಟರ್‌ ನಡೆಸಿ ಗುಂಡಿಕ್ಕಿ ಕೊಂದಿರವುದಾಗಿ ವರದಿಯಾಗಿದೆ. ಆರೋಪಿಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ; ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಶರತ್‌ ಕೊಪ್ಪು ಅವರನ್ನು ಆತ ಕೆಲಸ ಮಾಡಿಕೊಂಡಿದ್ದ ಮಿಸೋರಿಯಲ್ಲಿನ ರೆಸ್ಟೋರೆಂಟ್‌ನಲ್ಲಿ ದರೋಡೆ ಯತ್ನದ ವೇಳೆ ಆರೋಪಿಯು ಗುಂಡಿಕ್ಕಿ ಕೊಂದಿದ್ದ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا