Urdu   /   English   /   Nawayathi

ಬಾಂಗ್ಲಾ ದೇಶದ ಐವರು ಫುಟ್ಬಾಲ್ ಆಟಗಾರರು ಜಲ ಸಮಾಧಿ

share with us

ಢಾಕಾ: 15 ಜುಲೈ (ಫಿಕ್ರೋಖಬರ್ ಸುದ್ದಿ) ಬಾಂಗ್ಲಾ ದೇಶದ ಐವರು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಜಲ ಸಮಾಧಿಯಾಗಿರುವ ಘಟನೆ ದೇಶದ ವಾಯುವ್ಯ ಭಾಗದಲ್ಲಿರುವ ನದಿಯೊಂದರಲ್ಲಿ ಸಂಭವಿಸಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ ತಂಡದ ಬೆಂಬಲಿಗರ ಜತೆ ಸೌಹಾರ್ದ ಪಂದ್ಯ ಆಡಿದ ನಂತರ ಬಾಂಗ್ಲಾ ಫುಟ್ಬಾಲ್ ಆಟಗಾರರ ತಂಡ ನದಿಯಲ್ಲಿ ಜಲ ವಿಹಾರದಲ್ಲಿ ತೊಡಗಿದ ವೇಳೆ ಈ ದುರಂತ ಸಂಭವಿಸಿತು. ಥೈಲ್ಯಾಂಡ್‍ನಲ್ಲಿ 12 ಬಾಲಕರು ಗುಹೆಯೊಂದರಲ್ಲಿ ಸಿಲುಕಿ 18 ದಿನಗಳ ನಂತರ ಅಪಾಯದಿಂದ ಪಾರಾದ ಘಟನೆ ನಂತರ ಈ ದುರಂತ ನಡೆದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا