Urdu   /   English   /   Nawayathi

ಪಾಕ್‌ನಲ್ಲಿ ಪೆಟ್ರೋಲ್‌ಗೆ 100 ರೂ!

share with us

ಇಸ್ಲಾಮಾಬಾದ್‌: 04 ಜುಲೈ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಗ್ರಾಹಕರು ಈಗ ಲೀಟರ್‌ ಪೆಟ್ರೋಲ್‌ಗೆ ನೀಡುತ್ತಿರುವ ದರ ಎಷ್ಟು ಗೊತ್ತಾ? ಸುಮಾರು 100 ರೂ. ಪಾಕ್‌ ಸರ್ಕಾರವು ಪೆಟ್ರೋಲ್‌ ದರವನ್ನು ಲೀಟರ್‌ಗೆ 7.54 ರೂ. ಹೆಚ್ಚಳ ಮಾಡಿದ್ದು, ಈಗ ಅಲ್ಲಿ ಪೆಟ್ರೋಲ್‌ ದರ 99.50 ರೂ. ಆಗಿದೆ. ವಿತ್ತೀಯ ಕೊರತೆಯ ಸಮಸ್ಯೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ ಹಾಗೂ ಕಚ್ಚಾ ತೈಲದ ದರ ಏರಿಕೆಯೇ ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ. ಇದೇ ವೇಳೆ, ಹೈಸ್ಪೀಡ್‌ ಡೀಸೆಲ್‌ ದರ ಲೀ.ಗೆ 14 ರೂ, ಸೀಮೆಎಣ್ಣೆ ದರ 3.36 ರೂ. ಹೆಚ್ಚಳ ಮಾಡಲಾಗಿದೆ.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا