Urdu   /   English   /   Nawayathi

ಪ್ರಧಾನಿ ಮೋದಿಗೆ ಸವಾಲೆಸೆದ ಅಸಾದುದ್ದೀನ್‌ ಓವೈಸಿ:ಏನು ಗೊತ್ತೆ?

share with us

ಹೈದರಾಬಾದ್‌: 30 ಜೂನ್ (ಫಿಕ್ರೋಖಬರ್ ಸುದ್ದಿ) ಆಲ್‌ ಇಂಡಿಯಾ ಮಜ್ಲೀಸ್‌ ಇ ಇತ್ತೆಹಾದುಲ್‌ ಮುಸ್ಲಿಮಿನ್‌ ಪಕ್ಷದ ಸಂಸದ ಅಸಾದುದ್ದೀನ್‌ ಓವೈಸಿ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ಧಾಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೈದ್ರಾಬಾದ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸವಾಲೆಸೆದಿದ್ದಾರೆ. 

ಹೈದ್ರಾಬಾದ್‌ನಲ್ಲಿ  ಶುಕ್ರವಾರ ನಡೆದ ಪಕ್ಷದ ಬೃಹತ್‌ ಸಭೆಯಲ್ಲಿ  ಮಾತನಾಡಿ ಪ್ರತಿಯೊಬ್ಬರು ಹೈದರಾಬಾದ್‌ ಕ್ಷೇತ್ರವನ್ನು ನಮ್ಮಿಂದ ಕಸಿದುಕೊಳ್ಳಲು ಮುಂದಾಗಿದ್ದಾರೆ. ಮೋದಿಯಾಗಲಿ, ಅಮಿತ್‌ ಶಾ ಆಗಲಿ ಸಾಮರ್ಥ್ಯವಿದ್ದರೆ ಹೈದ್ರಾಬಾದ್‌ ನಿಂದ ಕಣಕ್ಕಿಳಿದು ಗೆದ್ದು  ತೋರಿಸಲಿ ಎಂದು ಸವಾಲೆಸೆದಿದ್ದಾರೆ. 

ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್‌ ವಿರುದ್ಧವೂ ಕಿಡಿ ಕಾರಿ ರಾಹುಲ್‌ ಗಾಂಧಿ ಕೂಡ ಹೈದ್ರಾಬಾದ್‌ಗೆ  ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲೆಸೆದಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا