Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಟೊರೊಂಟೊ: 30 ಜೂನ್ (ಫಿಕ್ರೋಖಬರ್ ಸುದ್ದಿ) ಮುಂದುವರಿದ ವಾಣಿಜ್ಯ ಸಮರದಲ್ಲಿ ಈಗ ಕೆನಡಾ ಅಮೆರಿಕ ವಿರುದ್ಧ ತಿರುಗಿಬಿದ್ದಿದೆ. ತನ್ನ ಉಕ್ಕು ಮತ್ತು ಅಲ್ಯೂಮಿನಯಂ ಮೇಲೆ ಭಾರೀ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಿಸಿ ಮುಟ್ಟಿಸಿರುವ ಕೆನಡಾ ಕೋಟ್ಯಂತರ ಡಾಲರ್ಗಳ ತೆರಿಗೆ ಹೇರಿ ಪ್ರತೀಕಾರ ಘೋಷಿಸಿದೆ.
ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡಿಯಾವು ನೇತೃತ್ವದ ಸರ್ಕಾರ ನಿನ್ನೆ ರಾತ್ರಿ ಅಮೆರಿಕ ಉತ್ಪನ್ನಗಳ ಮೇಲೆ ವಿಧಿಸಬೇಕಾದ ತೆರಿಗೆಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಳೆಯಿಂದ ಇದು ಜಾರಿಗೆ ಬರಲಿದೆ. ಅಮೆರಿಕದ ಕೆಲವು ವಸ್ತುಗಳ ಮೇಲೆ ಶೇ.10 ರಿಂದ 25ರಷ್ಟು ಸುಂಕ ಹೇರಲಾಗಿದೆ.
ಅಮೆರಿಕದ ಕೆಚ್ಅಪ್, ಲಾನ್ ಮೋವರ್ ಮತ್ತು ಮೋಟಾರ್ ಬೋಟ್ಗಳೂ ಸೇರಿದಂತೆ ಒಟ್ಟು 12.6 ಶತಕೋಟಿ ರೂ. ತೆರಿಗೆ ಬರೆ ಎಳೆದಿದೆ. ಈಗಾಗಲೇ ಚೀನಾ ಮತ್ತು ಭಾರತದೊಂದಿಗೆ ವಾಣಿಜ್ಯ ಸಮರ ನಡೆಸುತ್ತಿರುವ ಟ್ರಂಪ್ಗೆ ಕೆನಡಾ ಮತ್ತೊಂದು ಶಾಕ್ ನೀಡಿದೆ.
ಈ, ಸಂ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |