Urdu   /   English   /   Nawayathi

ಎಕೆ-47 ರೈಫಲ್‍ನೊಂದಿಗೆ ಪೊಲೀಸ್ ಕಾನ್ಸ್‍ಟೆಬಲ್ ಎಸ್ಕೇಪ್..!

share with us

ಶ್ರೀನಗರ: 27 ಜೂನ್ (ಫಿಕ್ರೋಖಬರ್ ಸುದ್ದಿ) ಕಲಾಶ್ನಿಕೋವ್-47 ರೈಫಲ್‍ನೊಂದಿಗೆ ಪೊಲೀಸ್ ಕಾನ್ಸ್‍ಟೆಬಲ್ ಒಬ್ಬರು ಪರಾರಿಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.   ಪೊಲೀಸ್  ತಪಾಸಣಾ ಠಾಣೆಯಿಂದ  ಎಕೆ-47 ಬಂದೂಕದೊಂದಿಗೆ ನಾಪತ್ತೆಯಾಗಿರುವ ಇರ್ಫಾನ್ ಎಂಬ ಪೊಲೀಸ್ ಪೇದೆ ಹಿಜ್‍ಬುಲ್ ಉಗ್ರಗಾಮಿ ಸಂಘಟನೆ ಸೇರಿರುವ ಶಂಕೆ ಇದೆ.   ಕಳೆದ ಕೆಲವು ದಿನಗಳಿಂದಲೂ ಇರ್ಫಾನ್ ಚಲನವಲನಗಳ ಬಗ್ಗೆ ಅನುಮಾನವಿತ್ತು. ಇಂದು ಬೆಳಗ್ಗೆ ಆತ ರೈಫಲ್‍ನೊಂದಿಗೆ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا