Urdu   /   English   /   Nawayathi

ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

share with us

ಕುಮಟಾ: 12 ಜೂನ್ (ಫಿಕ್ರೋಖಬರ್ ಸುದ್ದಿ) ಕಮಟಾ ತಾಲೂಕಿನ ಹೆಗಡೆ ಗಾಂಧಿ ನಗರದ ನಿವಾಸಿ ಗೌರೀಶ್ ಎಂಬಾತನು ಶನಿವಾರದಿಂದ ಕಾಣೆಯಾಗಿದ್ದನು. ಈತನನ್ನು ಹುಡುಕಲು ಪ್ರಯತ್ನ ನಡೆಯುತ್ತಿದ್ದು, ಇಂದು ಬಾಲಕನ ಶವ ಗದ್ದೆಯೊಂದರಲ್ಲಿ ದೊರಕಿದೆ ಎಂದು ಹೇಳಲಾಗಿದೆ. ಗೌರೀಶ್ ಶನಿವಾರದಂದು ಶಾಲೆಯಿಂದ ಮನೆಗೆ ಬಂದು ಗೆಳೆಯರ ಜೊತೆ ಆಡಲು ಹೋಗಿ ಮನೆಗೆ ಮರಳಿ ಬರದ ಕಾರಣ ಬಾಲಕನ ಮನೆಯವರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ನೇಹಿತರ ಜೊತೆ ನೀರಿನಲ್ಲಿ ಆಡುತ್ತಾ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಾಲಕನ ಶವವನ್ನು ಪೋಲೀಸರು ಮೇಲಕ್ಕೆತ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا