Urdu   /   English   /   Nawayathi

ಮತದ ಭಿಕಾರಿಗಳಿಂದ ಇಫ್ತಾರ್‌ ಕೂಟ: ಬಿಜೆಪಿ ಶಾಸಕನ ವಿರುದ್ಧ ಕೇಸು

share with us

ಹೈದರಾಬಾದ್‌: 12 ಜೂನ್ (ಫಿಕ್ರೋಖಬರ್ ಸುದ್ದಿ) 'ಮತದ ಭಿಕಾರಿಗಳು ಇಫ್ತಾರ್‌ ಕೂಟ  ಏರ್ಪಡಿಸುತ್ತಾರೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಹೈದರಾಬಾದ್‌ ಬಿಜೆಪಿ ಶಾಸಕ ರಾಜಾ ಸಿಂಗ್‌ ವಿರುದ್ಧ  ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಇಫ್ತಾರ್‌ ಕೂಟ ಏರ್ಪಡಿಸುವವರ ಧಾರ್ಮಿಕ ಮನೋಭಾವನೆಯನ್ನು ನೋಯಿಸಲಾಗಿದೆ ಎಂಬ ಕಾರಣಕ್ಕೆ ಫ‌ಲೂಕ್‌ನಾಮಾ ಪೊಲೀಸ್‌ ಠಾಣೆಯಲ್ಲಿ ಶಾಸಕ ಸಿಂಗ್‌ ವಿರುದ್ಧ  ಕೇಸು ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ರಾಜಕೀಯ ಪಕ್ಷಗಳು ಇಫ್ತಾರ್‌ ಕೂಟವನ್ನು ಏರ್ಪಡಿಸು ಟ್ರೆಂಡ್‌ ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಟೀಕಿಸಿದ್ದ  ಹೈದರಾಬಾದಿನ  ಗೋಷಾಮಹಲ್‌ ಕ್ಷೇತ್ರದ ಶಾಸಕ ರಾಜಾ ಅವರು, "ನಾನು ಆ ರೀತಿಯ ಪಾರ್ಟಿಗಳನ್ನು ಏರ್ಪಡಿಸುವುದೂ ಇಲ್ಲ ಅಂಥವುಗಳಲ್ಲಿ  ಭಾಗವಹಿಸುವುದೂ ಇಲ್ಲ' ಎಂದು ಹೇಳಿದ್ದರು. 

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا