Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ನವದೆಹಲಿ: 31 ಮೇ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ಗೆ 14,356 ಕೋಟಿ ರೂ.ಗಳ (2.1 ಶತಕೋಟಿ ಡಾಲರ್) ವಂಚನೆ ಪ್ರಕರಣದಲ್ಲಿ ಅಕ್ರಮ ವಹಿವಾಟು ಕುರಿತು ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ತೀವ್ರಗೊಳಿಸಿದೆ. ಈ ಹಗರಣದ ಪ್ರಮುಖ ಆರೋಪಿ ಮತ್ತು ಮಾಜಿ ವಜ್ರ ವ್ಯಾಪಾರಿ ನೀರವ್ ಮೋದಿಗೆ ಕುಟುಂಬದ ಒಡೆತನದಲ್ಲಿರುವ ರಾಜಸ್ತಾನ ಪವನ ವಿದ್ಯುತ್ ಸ್ಥಾವರ(ವಿಂಡರ್ ಪವರ್ ಪ್ಲಾಂಟ್)ವನ್ನು ಇಡಿ ಅಡಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ಧಾರೆ. ಜೈಸಲ್ಮೇರ್ನಲ್ಲಿರುವ ಗಾಳಿ ವಿದ್ಯುತ್ ಘಟಕವು 52.80 ಕೋಟಿ ರೂ. ಮೌಲ್ಯ ಹೊಂದಿದೆ. ಇದು 9.6 ಮೆ.ವಾ. ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಹೊಂದಿದೆ.
ಅಕ್ರಮ ಹಣ ವಹಿವಾಟು ಕಾಯ್ದೆ ಅಡಿ ಪವನ ವಿದ್ಯುತ್ ಸ್ಥಾವರ ಜಪ್ತಿ ಮಾಡಲು ಆದೇಶ ಹೊರಬಿದ್ದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನೀರವ್ ಕುಟುಂಬದ ಒಡೆತನದಲ್ಲಿರುವ ಸೋಲಾರ್ ಎಕ್ಸ್ ಪೋರ್ಟ್ಸ್ , ಸ್ಟೆಲ್ಲರ್ ಡೈಮಂಡ್ಸ್, ಡೈಮಂಡ್ಸ್ ಆರ್ ಯುಎಸ್ ಹಾಗೂ ನಿಶಾಲ್ ಮರ್ಕಂಡೈಸಿಂಗ್ ಪ್ರೈ.ಲಿ. ಸಂಸ್ಥೆಗಳಲ್ಲಿ ಮೊದಲ ಮೂರು ಸಂಸ್ಥೆಗಳು ಬಹುಕೋಟಿ ರೂ.ಗಳ ಪಿಎನ್ಬಿ ವಂಚನೆ ಹಗರಣದಲ್ಲಿ ಶಾಮೀಲಾಗಿವೆ. ಇಡಿ ಅಧಿಕಾರಿಗಳು ಈವರೆಗೆ ನೀರವ್ ಮೋದಿಗೆ ಸೇರಿದ 691 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ, ಸಂ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |