Urdu   /   English   /   Nawayathi

ರೈಲಿನಲ್ಲಿನ ಶೌಚಾಲಯದ ನೀರನ್ನು ಟೀ, ಕಾಫಿಗೆ ಸೇರಿಸಿ ಮಾರಾಟ ಮಾಡುತ್ತಿದ್ದ ಗುತ್ತಿಗೆದಾರನಿಗೆ ₹1 ಲಕ್ಷ ದಂಡ

share with us

ಸಿಕಂದರಾಬಾದ್03 ಮೇ (ಫಿಕ್ರೋಖಬರ್ ಸುದ್ದಿ) ಕಳೆದ ಡಿಸೆಂಬರ್‌ನಲ್ಲಿ ಚೆನ್ನೈ ಸೆಂಟ್ರಲ್ –ಹೈದರಾಬಾದ್ ಚಾರ್ಮೀನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿನ ಶೌಚಾಲಯದ ನೀರನ್ನು ಟೀ, ಕಾಫಿಗೆ  ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಗುತ್ತಿಗೆದಾರನಿಗೆ 1 ಲಕ್ಷ ದಂಡ ವಿಧಿಸಲಾಗಿದೆ. ಗುತ್ತಿಗೆದಾರ ಪಿ. ಶಿವಪ್ರಸಾದ್ ಟೀ ಕಾಫಿಯ ಕ್ಯಾನ್ ಹಿಡಿದು ಶೌಚಾಲಯದಿಂದ ಹೊರಬರುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

View image on TwitterView image on Twitter

ANI@ANI

Railway vendor fined Rs 1 lakh after in a viral video people were seen bringing out tea/coffee cans from inside a train toilet at Secunderabad(Telangana) station in December 2017.

8:09 AM - May 3, 2018

Twitter Ads info and privacy

ಶಿವಪ್ರಸಾದ್ ಸಿಕಂದರಾಬಾದ್ –ಕಾಜಿಪೇಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈ ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا