Urdu   /   English   /   Nawayathi

ದೆಹಲಿ ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಕಬ್ಬಿಣದ ತೊಲೆ ಕುಸಿದು 7 ಮಂದಿಗೆ ಗಾಯ

share with us

ನವದೆಹಲಿ: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಗಾಜಿಯಾಬಾದ್‌ನಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಬ್ಬಿಣದ ತೊಲೆ ಕುಸಿದು ಬಿದ್ದಿದ್ದು 7 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಾರು ಹಾಗೂ ಆಟೊ ನಜ್ಜುಗುಜ್ಜಾಗಿವೆ. ಕಳೆದ ವರ್ಷ ಒಂದೇ ತಿಂಗಳಲ್ಲಿ 200 ಕಬ್ಬಿಣದ ತೊಲೆಗಳನ್ನು (ಗ್ರೇಟರ್ ನೊಯ್ಡಾ ಕಾರಿಡಾರ್‌)  ಜೋಡಿಸಿದ್ದು, ಲಿಮ್ಕಾ ದಾಖಲೆಗೆ ಪಾತ್ರವಾಗಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا