Urdu   /   English   /   Nawayathi

ಬಾಂಗ್ಲಾದೇಶದ 33 ಅಕ್ರಮ ವಲಸಿಗರ ಬಂಧನ

share with us

ಅಲ್ವಾರ್‌ (ರಾಜಸ್ಥಾನ): 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಗಡಿಯಲ್ಲಿ ದೇಶದೊಳಗೆ ನುಸುಳಲು ಯತ್ನಿಸಿದ ಬಾಂಗ್ಲಾದೇಶದ 33 ಅಕ್ರಮ ವಲಸಿಗರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್‌ ಫೋನ್‌ಗಳನ್ನು ವಶಪಡಿಕೊಳ್ಳಲಾಗಿದ್ದು, ವಲಸಿಗರನ್ನು ಇಲ್ಲಿಗೆ ಕರೆತಂದವರೇ ಅವರಿಗೆ ಸಿಮ್‌ ಕಾರ್ಡ್‌ಗಳನ್ನು ಒದಗಿಸಿರುವುದು ತಿಳಿದು ಬಂದಿದೆ ಎಂದು ಸಿಐಡಿ ಮುಖ್ಯಸ್ಥ ಬಲ್ದೇವ್‌ ಸಿಂಗ್‌ ಹೇಳಿದ್ದಾರೆ.

View image on TwitterView image on TwitterView image on Twitter

ANI@ANI

33 illegal migrants from Bangladesh were arrested by Alwar police y'day, mobile phones recovered. Baldev Singh, CID Team incharge said, 'Sim cards were given to them by the person who brought them here. Search operation for him has been launched. Probe underway'.

11:30 AM - Apr 23, 2018

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا