Urdu   /   English   /   Nawayathi

ಮುಂಬೈನ ದಾದರ್‌ ಬೀಚ್‌ನಲ್ಲಿ ಕಸ ಆಯ್ದ ನಟಿ ದಿಯಾ ಮಿರ್ಜಾ

share with us

ಮುಂಬೈ: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ವಿಶ್ವ ಭೂ ದಿನದ ಅಂಗವಾಗಿ ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು ಶಿವಸೇನೆಯ ಆದಿತ್ಯ ಠಾಕ್ರೆ ಅವರು ಮತ್ತಿತರರ ಜತೆಗೂಡಿ ಮುಂಬೈನ ದಾದರ್‌ ಬೀಚ್‌ನಲ್ಲಿ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಬೀಚ್‌ನಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ಇತರ ಕಸವನ್ನು ಆಯ್ದ ದಿಯಾ ಮಿರ್ಜಾ, ಈ ವೇಳೆ ಸಸಿಯನ್ನೂ ನೆಟ್ಟು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್‌ನಿಂದಾಗುವ ಪರಿಸರ ಹಾನಿಯನ್ನು ತಡೆಯುವ ಮೂಲಕ ವಿಶ್ವ ಭೂ ದಿನ ಆಚರಿಸಿ ಎಂಬ ಬರಹ ಹಾಗೂ ವಿಶ್ವಭೂದಿನ, ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಅಂತ್ಯ ಹಾಡಿ, ಸಮುದ್ರವನ್ನು ಸ್ವಚ್ಛವಾಗಿಡಿ ಎಂಬ ಹ್ಯಾಷ್ ಟ್ಯಾಗ್‌ಗಳೊಂದಿಗೆ ಸ್ವಚ್ಛತಾ ಕಾರ್ಯದ ಚಿತ್ರಗಳನ್ನು ಟ್ವೀಟ್‌ ಮಾಡಿದ್ದಾರೆ.

ದಿಯಾ ಮಿರ್ಜಾ ಜತೆ ಕೈಗೂಡಿಸಿರುವ ಯುವ ಪಡೆ ಅಲ್ಲಿ ಸಸಿ ನೆಟ್ಟು, ಪರಿಸರ ಉಳಿಸಿ ಸಂದೇಶದ ಘೋಷಣೆ ಕೂಗಿದ್ದಾರೆ.

Dia Mirza@deespeak

Celebrate with pledging to ! Say No to @AUThackeray @swachhbharat @UNEnvironment @UNinIndia @chinukofficial @AfrozShah1 

10:51 AM - Apr 22, 2018 · Mumbai, India

 

Aaditya Thackeray@AUThackeray

Fantastic start to the morning of with @deespeak , Deputy Mayor @WorlikarHemangi , Teams of Beach Warriors & Beach Please, BMC officials and many many Mumbaikars, Earth Lovers coming out to lend a hand to cleaning our beaches!

11:54 AM - Apr 22, 2018

Twitter Ads info and privacy

Dia Mirza@deespeak

Thank you and @chinukofficial @MCGMswm @AUThackeray for helping many more to take the pledge to !

11:00 AM - Apr 22, 2018 · Mumbai, India

 ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا