Urdu   /   English   /   Nawayathi

ಶಸ್ತ್ರಧಾರಿಗಳಿಂದ ಕಾರು ಅಪಹರಣ: ಪಠಾಣ್‌ಕೋಟ್‌ನಲ್ಲಿ ಹೈ ಅಲರ್ಟ್‌

share with us

ಪಠಾಣ್‌ ಕೋಟ್‌: 19 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಬುಧವಾರ ರಾತ್ರಿ  ಸೇನಾ ಸಮವಸ್ತ್ರದಲ್ಲಿದ್ದ ಇಬ್ಬರು ಶಸ್ತ್ರಧಾರಿಗಳು ಕಾರೊಂದನ್ನು ಅಪಹರಿಸಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದು, ಆ ಬಳಿಕ ವಾಯುನೆಲೆ  ಮತ್ತು ನಗರದಾಧ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಕಾರು ಹೈಜಾಕ್‌ ಮಾಡಿರುವ ಕಾರಣ ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವಾಯುನೆಲೆಯ ಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. 

2016 ರ ಜನವರಿ  2ರಂದು ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರು ಹೊಂಚು ದಾಳಿ ನಡೆಸಿ ಅಟ್ಟಹಾಸ ಗೈದಿದ್ದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا